ಕುಳ್ಳಗೆ ದಪ್ಪಗೆ ಇರುವವರ ಬಾಡಿ ಮೆಜರ್ಮೆಂಟ್ ಡಿಫ್ರೆಂಟ್ ಆಗಿ ಇರುತ್ತೆ/ ಇದನ್ನ ಹೇಗೆ ಕಟಿಂಗ್ ಮಾಡಬೇಕು?
V Fashion
0:00 / 0:00
ಕುಳ್ಳಗೆ ದಪ್ಪಗೆ ಇರುವವರ ಬಾಡಿ ಮೆಜರ್ಮೆಂಟ್ ಡಿಫ್ರೆಂಟ್ ಆಗಿ ಇರುತ್ತೆ/ ಇದನ್ನ ಹೇಗೆ ಕಟಿಂಗ್ ಮಾಡಬೇಕು?
10 207 просмотров · 5 месяцев назад
V Fashion
106 тыс. подписчиков
10 207 просмотров · 5 месяцев назад
ಕುಳ್ಳಗೆ ದಪ್ಪಗೆ ಇರುವವರ ಬಾಡಿ ಮೆಜರ್ಮೆಂಟ್ ಡಿಫ್ರೆಂಟ್ ಆಗಿ ಇರುತ್ತೆ/ ಇದನ್ನ ಹೇಗೆ ಕಟಿಂಗ್ ಮಾಡಬೇಕು?
#BlouseCutting
#BlouseDesign
#BlouseMeasurement
#BlouseCuttingTips
#TailoringTips
#ಬ್ಲೌಸ್ಸ್ಟಿಚಿಂಗ್
#vfashion
#vijayalakshmi
#viral vedeo
ಈ ವಿಡಿಯೋದಲ್ಲಿ ಕುಳ್ಳಗೆ ಹಾಗೂ ದಪ್ಪಗಿರುವವರಿಗೆ ಸರಿಯಾಗಿ ಫಿಟ್ ಆಗುವಂತೆ ಬ್ಲೌಸ್ ಕಟಿಂಗ್ ಹೇಗೆ ಮಾಡಬೇಕು ಅನ್ನೋದನ್ನು ಸ್ಟೆಪ್ ಬೈ ಸ್ಟೆಪ್ ಆಗಿ ವಿವರಿಸಿದ್ದೇನೆ ✂️
ಸರಿಯಾದ ಮೆಜರ್ಮೆಂಟ್ ತೆಗೆದುಕೊಳ್ಳದೇ ಇದ್ದರೆ ಬ್ಲೌಸ್ ಫಿಟ್ ಆಗಲ್ಲ, ಆದ್ದರಿಂದ ಈ ವಿಡಿಯೋದಲ್ಲಿ ಡಿಫರೆಂಟ್ ಬಾಡಿ ಟೈಪ್‌ಗೆ ಹೇಗೆ ಮೆಜರ್ಮೆಂಟ್ ತೆಗೆದುಕೊಳ್ಳಬೇಕು ಮತ್ತು ಕಟಿಂಗ್ ಮಾಡಬೇಕು ಅನ್ನೋದನ್ನು ಸುಲಭವಾಗಿ ಕಲಿಸಿಕೊಡಲಾಗಿದೆ 😊
👉 ಈ ವಿಡಿಯೋ ನೋಡಿದರೆ ನೀವು ಕೂಡ ಪರ್ಫೆಕ್ಟ್ ಫಿಟ್ ಬ್ಲೌಸ್ ಕಟ್ ಮಾಡಬಹುದು
👉 ಟೈಲರಿಂಗ್ ಕಲಿಯುವವರಿಗೆ ತುಂಬಾ ಉಪಯೋಗವಾಗುತ್ತದೆ
👉 Beginners ಗೆ Easy ಆಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಲಾಗಿದೆ
ನಿಮಗೆ ಈ ವಿಡಿಯೋ ಇಷ್ಟವಾದರೆ 👍 Like ಮಾಡಿ, Share ಮಾಡಿ ಮತ್ತು Subscribe ಮಾಡೋದನ್ನು ಮರೆಯಬೇಡಿ ❤️
ಧನ್ಯವಾದಗಳು 🙏