ಮುದ್ದು ಪೆದ್ದು ❤️ | Love Story | ಕನ್ನಡ Short Film | Balu Bhajantri 29 muddu peddu love story
Balu Bhajantri 29
0:00 / 0:00
ಮುದ್ದು ಪೆದ್ದು ❤️ | Love Story | ಕನ್ನಡ Short Film | Balu Bhajantri 29 muddu peddu love story
1 366 просмотров · 10 часов назад
Balu Bhajantri 29
484 подписчика
1 366 просмотров · 10 часов назад
ಮುದ್ದು ಪೆದ್ದು ❤️ – ಒಂದು ಸುಂದರ ಪ್ರೇಮಕಥೆ 💕
ಪ್ರೀತಿ ಅಂದ್ರೆ ಕೇವಲ ಜೊತೆಯಾಗಿ ಇರುವುದಲ್ಲ…
ಒಬ್ಬರಿಗಾಗಿ ಮತ್ತೊಬ್ಬರು ಎಷ್ಟು ಕಷ್ಟ ಬಂದರೂ ನಿಂತುಕೊಳ್ಳುವುದು. ❤️
ನಮ್ಮ “ಮುದ್ದು ಪೆದ್ದು Love Story” ಒಂದು ಸುಂದರವಾದ ಕನ್ನಡ Short Film. ಪ್ರೀತಿ, ಭಾವನೆ, ಸ್ನೇಹ ಮತ್ತು ಜೀವನದ ತಿರುವುಗಳನ್ನು ಒಳಗೊಂಡಿರುವ ಈ ಕಥೆಯನ್ನು ನಿಮ್ಮ ಮುಂದೆ ತರುತ್ತಿದ್ದೇವೆ. 🎬❤️
🎥 PRESENT: BALU BHAJANTRI 29
🎭 ACTORS: Balu, Sandeep, Sagar, Apeksha, Krishna, Ankush, Mahesh
📷 CAMERA: Mahesh, Mallu, Shivu, Sagar , Hanamanth
DATE: 09-10-2026
ನಮ್ಮ ಪ್ರಯತ್ನ ನಿಮಗೆ ಇಷ್ಟವಾದರೆ Like 👍 | Share ❤️ | Comment 💬 | Subscribe 🔔 ಮಾಡಿ.
ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಮ್ಮ ಶಕ್ತಿ ❤️🙏
#ಮುದ್ದುಪೆದ್ದು #LoveStory #KannadaShortFilm #BaluBhajantri29 #KannadaMovie #KannadaLoveStory #ShortFilm #KannadaCinema #trending #viral #shortfim #new #muddupeddulovestory #viralvideo