"ಧಾರವಾಡ ಕೃಷಿ ಮೇಳದಲ್ಲಿ 21 KG ಅಡಿಕೆ ಗೊನೆ ವೈರಲ್ | ಎಕರೆಗೆ 100 ಕ್ವಿಂಟಲ್ ಬೆಳೆದ ಸೊರಬದ ಯುವ ಕೃಷಿಕ". KARYON |
ಮಲೆನಾಡು ಅಡಿಕೆ ಗುರು
0:00 / 0:00
"ಧಾರವಾಡ ಕೃಷಿ ಮೇಳದಲ್ಲಿ 21 KG ಅಡಿಕೆ ಗೊನೆ ವೈರಲ್ | ಎಕರೆಗೆ 100 ಕ್ವಿಂಟಲ್ ಬೆಳೆದ ಸೊರಬದ ಯುವ ಕೃಷಿಕ". KARYON |
556 просмотров · 6 дней назад
ಮಲೆನಾಡು ಅಡಿಕೆ ಗುರು
846 подписчиков
556 просмотров · 6 дней назад
ಧಾರವಾಡ ಕೃಷಿ ಮೇಳ ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆದ 21 KG ತೂಕದ ಅಡಿಕೆ ಗೊನೆ! 😱
ಸೊರಬ ತಾಲೂಕಿನ ಯುವ ಕೃಷಿಕ ಸುನಿಲ್ ಕುಮಾರ್ M R ಅವರು ಎಕರೆಗೆ 100 ಕ್ವಿಂಟಲ್ ಅಡಿಕೆ ಬೆಳೆಯುವುದು ಹೇಗೆ ಅಂತ ತಮ್ಮ ಅನುಭವದ ಸಲಹೆಯನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳುವುದು:
✅ 21 KG ಗೊನೆ ಬಂದ ರಹಸ್ಯ ಏನು?
✅ ಎಕರೆಗೆ 100 ಕ್ವಿಂಟಲ್ ಇಳುವರಿ ಪಡೆಯುವ ಟೆಕ್ನಿಕ್
✅ ಅಡಿಕೆ ಕೃಷಿಯಲ್ಲಿ ಗೊಬ್ಬರ ನಿರ್ವಹಣೆ
✅ ರೋಗ ನಿಯಂತ್ರಣ ಸಲಹೆಗಳು
ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಲು ಬಯಸುವ ಪ್ರತಿ ಅಡಿಕೆ ಬೆಳೆಗಾರರು ನೋಡಲೇಬೇಕಾದ ವಿಡಿಯೋ!
ಸಂಪರ್ಕಿಸಿ - ಸುನಿಲ್ ಕುಮಾರ್ M R - ಸೊರಬ
📞8217283109
ವಿಡಿಯೋ ಇಷ್ಟವಾದರೆ LIKE, SHARE, SUBSCRIBE ಮಾಡಿ 🙏
#ArecaFarming #DharwadKrishiMela #AdikeBele #SorabaFarmer #SunilKumarMR #21kgAreca #100Quintal #KrishiMela2025 #ArecanutFarming #KannadaFarming #Yuvaraithe #DharwadMela