Перейти к содержимому

Who Is Abdul El-Sayed? ಟ್ರಂಪ್‌ಗೆ ಶಾಕ್‌ ಕೊಟ್ಟ ಕರ್ನಾಟಕದ ಅಳಿಯ! ಭಟ್ಕಳದಲ್ಲಿ ಸಂಭ್ರಮ! US Midterm Elections

Vijay Karnataka | ವಿಜಯ ಕರ್ನಾಟಕ

0:00 / 0:00

Who Is Abdul El-Sayed? ಟ್ರಂಪ್‌ಗೆ ಶಾಕ್‌ ಕೊಟ್ಟ ಕರ್ನಾಟಕದ ಅಳಿಯ! ಭಟ್ಕಳದಲ್ಲಿ ಸಂಭ್ರಮ! US Midterm Elections

26 290 просмотров · 8 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
26 290 просмотров · 8 ч назад
Who Is Abdul El-Sayed? ಟ್ರಂಪ್‌ಗೆ ಶಾಕ್‌ ಕೊಟ್ಟ ಕರ್ನಾಟಕದ ಅಳಿಯ! ಭಟ್ಕಳದಲ್ಲಿ ಸಂಭ್ರಮ! US Midterm Elections | Who Is Abdul El-Sayed? The Son-in-Law of Karnataka Who Shocked Trump! Celebrations in Bhatkal! US Midterm Elections | Vijay Karnataka ಅಮೆರಿಕದ ಇತಿಹಾಸದಲ್ಲೇ ಹಿಂದೆಂದೂ ನಡೆಯದ ಒಂದು ಪವಾಡ ಈಗ ನಡೆದಿದೆ. ಡೆಮಾಕ್ರಟಿಕ್ ಪಕ್ಷದ ಪ್ರಮುಖ ನಾಯಕ, 42 ವರ್ಷದ ಡಾಕ್ಟರ್ ಅಬ್ದುಲ್ ಎಲ್ ಸಯೀದ್ ಅಮೆರಿಕದ ಸೆನೆಟ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ರಿಪಬ್ಲಿಕನ್ ಪಾರ್ಟಿಯ ಪ್ರಬಲ ಎದುರಾಳಿ ಮೈಕ್ ರೋಜರ್ಸ್ ಅವರನ್ನು ಸೋಲಿಸಿ, ಅಮೆರಿಕದ ಇತಿಹಾಸದಲ್ಲೇ ಯುನೈಟೆಡ್ ಸ್ಟೇಟ್ಸ್ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ವ್ಯಕ್ತಿ ಎಂಬ ಮಹಾ ದಾಖಲೆಯನ್ನು ಬರೆದಿದ್ದಾರೆ! ಆದರೆ, ಈ ಅಮೆರಿಕದ ಎಲೆಕ್ಷನ್ ರಿಸಲ್ಟ್ ಭಾರತದಲ್ಲಿ, ಅದೂ ನಮ್ಮ ಕರ್ನಾಟಕದ ಕರಾವಳಿ ತೀರದ ನಗರ ಭಟ್ಕಳದಲ್ಲಿ ಅತಿ ದೊಡ್ಡ ಸಂಭ್ರಮಕ್ಕೆ ಕಾರಣವಾಗಿದೆ.. ಯೆಸ್..‌ ಅಮೆರಿಕದ ಈ ಸೂಪರ್ ಪವರ್ ಸೆನೆಟರ್‌ಗೂ ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಸ್ವತಃ ಅಬ್ದುಲ್ ಎಲ್-ಸಯೀದ್ ಅವರೇ, ನಾನು ಅರಬ್ ಮೂಲದವನಿಗಿಂತ ಹೆಚ್ಚು ಇಂಡಿಯನ್ ಅಂತ ಹೆಮ್ಮೆಯಿಂದ ಹೇಳ್ತಾರೆ! How did Dr. Abdul El-Sayed make history as America's first Muslim US Senator, and why is Bhatkal celebrating his massive victory? Uncovering the global headlines and local Karnataka roots on Vijaya Karnataka Web! ಅಮೆರಿಕ ಸೆನೆಟ್‌ನಲ್ಲಿ ಇತಿಹಾಸ ನಿರ್ಮಿಸಿದ ಅಬ್ದುಲ್ ಎಲ್-ಸಯೀದ್: ಟ್ರಂಪ್‌ಗೆ ಮುಖಭಂಗ, ಭಟ್ಕಳದಲ್ಲಿ ಸಂಭ್ರಮ! ಯಾರಿದು ಮಿಚಿಗನ್‌ ಸೆನೆಟರ್‌? | US Senate History: Dr. Abdul El-Sayed Becomes America's First Muslim Senator—Why Coastal Karnataka's Bhatkal Is Celebrating | #AbdulElSayed #USSenate2026 #Bhatkal #Karnataka #USMidterms #Michigan #IndianDiaspora #vijaykarnataka 00:00 ವೀಡಿಯೊದ ಆರಂಭ 01:00 ಡಾ. ಅಬ್ದುಲ್ ಎಲ್-ಸಯೀದ್ ಅವರ ರಾಜಕೀಯ ಹಿನ್ನೆಲೆ 02:00 ಅಬ್ದುಲ್ ಎಲ್-ಸಯೀದ್ ಸಾಧಿಸಿದ ಭರ್ಜರಿ ಜಯ 03:15 ಯುನೈಟೆಡ್ ಸ್ಟೇಟ್ಸ್ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ವ್ಯಕ್ತಿ 04:30 ಅಮೆರಿಕದ ಚುನಾವಣಾ ಫಲಿತಾಂಶಕ್ಕೂ ಭಟ್ಕಳಕ್ಕೂ ಇರುವ ವಿಶೇಷ ನಂಟು 05:45 ಭಟ್ಕಳದ ನಂಟಿನ ಬಗ್ಗೆ ಹಂಚಿಕೊಂಡ ಹೆಮ್ಮೆಯ ಮಾತುಗಳು. 07:00 ಅಮೆರಿಕದ ಸೆನೆಟ್‌ನಲ್ಲಿ ಈ ಐತಿಹಾಸಿಕ ಗೆಲುವು ದಾಖಲಾಗಲು ಕಾರಣವಾದ ಪ್ರಮುಖ ಅಂಶ 08:15 ದೊಡ್ಡ ಮಟ್ಟದ ರಾಜಕೀಯ ಆಘಾತ 09:20 ಭಟ್ಕಳದಲ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ನಡೆದಿರುವ ಸಂಭ್ರಮಾಚರಣೆ 10:26 ವೀಡಿಯೊದ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share