Hassan DC Vs SP Conflict: ನಿಷೇಧಾಜ್ಞೆ ಮೀರಿ ಗಣಪತಿ ವಿಸರ್ಜನೆಗೆ ಸಾಥ್? ಎಸ್‌ಪಿಗೆ ಶೋಕಾಸ್ ನೋಟೀಸ್ ಜಾರಿ!
TV5 Kannada
0:00 / 0:00
Hassan DC Vs SP Conflict: ನಿಷೇಧಾಜ್ಞೆ ಮೀರಿ ಗಣಪತಿ ವಿಸರ್ಜನೆಗೆ ಸಾಥ್? ಎಸ್‌ಪಿಗೆ ಶೋಕಾಸ್ ನೋಟೀಸ್ ಜಾರಿ!
2 598 просмотров · 7 часов назад
TV5 Kannada
2,73 млн подписчиков
2 598 просмотров · 7 часов назад
Hassan DC Vs SP Conflict: ನಿಷೇಧಾಜ್ಞೆ ಮೀರಿ ಗಣಪತಿ ವಿಸರ್ಜನೆಗೆ ಸಾಥ್? ಎಸ್‌ಪಿಗೆ ಶೋಕಾಸ್ ನೋಟೀಸ್ ಜಾರಿ!
ಹಾಸನ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದಾಗ್ಯೂ ದೇವಿಗೆರೆ ಆವರಣದಲ್ಲಿ ಪೆಂಡಾಲ್ ಗಣಪತಿಯನ್ನು ವಿಸರ್ಜನೆ ಮಾಡಲು ಅವಕಾಶ ನೀಡಿದ ವಿಚಾರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಡುವೆ ತೀವ್ರ ಘರ್ಷಣೆಗೆ ಕಾರಣವಾಗಿದೆ.
ಹಾಸನ ಜಿಲ್ಲಾಧಿಕಾರಿ (DC) ಕೆ.ಎಸ್. ಲತಾಕುಮಾರಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭಾನ್ವಿತ ಅವರಿಗೆ ಸಕಾರಣ ಕೇಳಿ ಶೋಕಾಸ್ ನೋಟೀಸ್ ಜಾರಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಅಧಿಕೃತ ಆದೇಶವನ್ನು ಉಲ್ಲಂಘಿಸಿ ದೇವಿಗೆರೆಯಲ್ಲಿ ಗಣಪತಿ ವಿಸರ್ಜನೆಗೆ ಅನುವು ಮಾಡಿಕೊಟ್ಟಿದ್ದಲ್ಲದೆ, ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಡಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸರ್ಕಾರಿ ನೌಕರರಾಗಿ ನಿಮ್ಮ ಬೇಜವಾಬ್ದಾರಿತನ ಹಾಗೂ ಉದ್ಧಟತನ ತರವಲ್ಲ" ಎಂದು ನೋಟೀಸ್‌ನಲ್ಲಿ ಖಡಕ್ ಆಗಿ ಉಲ್ಲೇಖಿಸಿರುವ ಜಿಲ್ಲಾಧಿಕಾರಿಗಳು, ಖುದ್ದು ಹಾಜರಾಗಿ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ. ನಿಗದಿತ ಅವಧಿಯಲ್ಲಿ ಸೂಕ್ತ ಉತ್ತರ ನೀಡದಿದ್ದಲ್ಲಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಿದ್ದಾರೆ.
A major administrative clash has erupted in Hassan after Deputy Commissioner (DC) K.S. Lathakumari issued a show-cause notice to Superintendent of Police (SP) Shubhanvita. The notice pertains to allowing the immersion of the Pandal Ganesha idol in Devigere, defying the prohibitory orders imposed by the district administration.
Strongly reprimanding the SP for failing to act against the event organizers, the DC noted in the notice that such irresponsibility and arrogance are unbefitting of a government officer. SP Shubhanvita has been directed to appear in person and submit a written explanation, failing which official disciplinary action will be recommended to the state government.
#HassanNews #HassanDC #HassanSP #Shubhanvita #Lathakumari #ShowCauseNotice #DevigereGanesha #GaneshaVisarjan #KarnatakaPolitics
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬