Перейти к содержимому

🐐 ನಮ್ಮ ಮನೆಗೆ ಬಂದಾಗ ಎಷ್ಟು ತೂಕ ಇತ್ತು? ಈಗ ಎಷ್ಟು ಕೆಜಿ ಆಗಿದೆ ನೋಡಿ! 😍🔥 | KP Kannada Vlogs

Kp kanada vlogs

0:00 / 0:00

🐐 ನಮ್ಮ ಮನೆಗೆ ಬಂದಾಗ ಎಷ್ಟು ತೂಕ ಇತ್ತು? ಈಗ ಎಷ್ಟು ಕೆಜಿ ಆಗಿದೆ ನೋಡಿ! 😍🔥 | KP Kannada Vlogs

150 просмотров · 10 дн. назад
Kp kanada vlogs
200 подписчиков
150 просмотров · 10 дн. назад
ನಮಸ್ಕಾರ ಸ್ನೇಹಿತರೇ ❤️🙏 ಇವತ್ತಿನ ವಿಡಿಯೋದಲ್ಲಿ ನಮ್ಮ ಮನೆಗೆ ಕುರಿಮರಿಗಳು ಬಂದಾಗ ಅವುಗಳ ತೂಕ ಎಷ್ಟಿತ್ತು ಮತ್ತು ಈಗ ಅವು ಎಷ್ಟು ಕೆಜಿ ತೂಕ ಹೆಚ್ಚಿಸಿಕೊಂಡಿವೆ ಎಂಬುದನ್ನು ತೋರಿಸಿದ್ದೇನೆ. 🐐⚖️ ನಮ್ಮ ಕುರಿಮರಿಗಳ ತೂಕದಲ್ಲಿ ಎಷ್ಟು ಬದಲಾವಣೆಯಾಗಿದೆ ಎಂಬುದನ್ನು ವಿಡಿಯೋ ಕೊನೆಯವರೆಗೂ ನೋಡಿ. ❤️ ವಿಡಿಯೋ ಇಷ್ಟವಾದರೆ Like ಮಾಡಿ 👍 ನಿಮ್ಮ ಅಭಿಪ್ರಾಯವನ್ನು Comment ಮಾಡಿ 💬 ನಮ್ಮ ಚಾನೆಲ್‌ಗೆ Subscribe ಮಾಡಿ 🔔 ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವೇ ನಮಗೆ ಶಕ್ತಿ. ❤️ ಧನ್ಯವಾದಗಳು 🙏 KP Kannada Vlogs