Перейти к содержимому

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಜನಸ್ನೇಹಿ ಪೊಲೀಸ್ ಠಾಣೆ ಎಂದೇ ಹೆಸರುವಾಸಿಯಾದ ಬಾಳೆಹೊನ್ನೂರು ಪೊಲೀಸ್ ಠಾಣೆ

NEWS KARNATAKA KALASA

0:00 / 0:00

ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಜನಸ್ನೇಹಿ ಪೊಲೀಸ್ ಠಾಣೆ ಎಂದೇ ಹೆಸರುವಾಸಿಯಾದ ಬಾಳೆಹೊನ್ನೂರು ಪೊಲೀಸ್ ಠಾಣೆ

2 170 просмотров · 1 г. назад
NEWS KARNATAKA KALASA
7,71 тыс. подписчиков
2 170 просмотров · 1 г. назад
Place : Chikkamagalour Date : 17-09-2025 File name : ಜನಸ್ನೇಹಿ ಪೊಲೀಸ್ ಠಾಣೆ Format : pkg ನ್ಯೂಸ್ ಕರ್ನಾಟಕ ಗ್ರೌಂಡ್ ರಿಪೋರ್ಟ್ ಆ್ಯಂಕರ್ : ಒಂದ್ ಕಾಲದಲ್ಲಿ ಅಲ್ಲಿಗೆ ಕಾಲೀಡೋಕ್ಕೆ ಭಯ ಪಡ್ತಾ ಇದ್ದ ಜನ..ಅಲ್ಲಿದ್ದವರ ವರ್ತನೆ ಕೂಡ ಭಯಪಡಿಸುವಂತಿರ್ತಾ ಇತ್ತು..ಇತಂಹ ಕಾಲಘಟ್ಟ ಕಳೆದು ಇದೀಗ ಜನನೇ ಅಲ್ಲಿದವ್ವರ ಕರ್ತವ್ಯಕ್ಕೆ ಶಹಬ್ಬಾಸ್ ಅಂತಿದ್ದಾರೆ..ಯಾಕೆ ಗೊತ್ತಾ ? ಈ ಸ್ಟೋರಿ ನೋಡಿ..... ಗ್ರಾಫಿಕ್ಸ್ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿದೆ ಪೊಲೀಸ್ ಠಾಣೆ..! ಠಾಣೆಯ ಸಿಬ್ಬಂದಿಗಳ ಜನ ಸ್ನೇಹಿ ಕಾರ್ಯಕ್ಕೆ ಜನರ ಮೆಚ್ಚುಗೆ...! ವಾ.ಓ:01 ಪೊಲೀಸ್ ಠಾಣೆಗೆ ಹೊಗೋದು ಅಂದ್ರೆ ಯಾರಿಗೇ ಖುಷಿ ಇರುತ್ತೆ ಹೇಳಿ,ಠಾಣೆ ಅಂದಹಾಗ ನೇನಪಾಗೋದು ಕೆಲ ಪೊಲೀಸರ ವರ್ತನೆ,ಇನ್ನು ತಪ್ಪು ಮಾಡಿದವರಿಗೆ ತೊರಿಸೋ ಲಾಠಿ ರುಚಿ..ಮತ್ತೆ ಕೆಲವಡೇ ಉಳ್ಖವರ ಪರ ನಿಲ್ಲೋ ಪೊಲೀಸರು,ಅಲ್ವೇ..?ಅದಲ್ಲಾ ಬಿಡಿ ಅದಕ್ಕೇಲ್ಲಾ ಸೆಡ್ಡು ಹೊಡೆದು ನಿಂತಿದ್ದೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ..ಹೌದು ಒಮ್ಮೆಯಾದ್ರೂ ಬಂದು ನೋಡಿ ನಮ್ಮೂರಿನ ಠಾಣೆ ಅಂತಿದ್ದಾರೆ ಇಲ್ಲಿನ ಜನ., ಬೈಟ್ : 01 ನಾಗರಾಜ್ - ಸ್ಥಳೀಯ ರು ವಾ.ಓ: 02 ಅಂದಹಾಗೆ ಯಾರೆ ನೊಂದ ಜನ ಈ ಠಾಣೆಗೆ ಎಂಟ್ರಿಯಾದ್ರೆ ಅತಂಹವರಿಗೆ ಮೊದಲಿಗೆ ಪ್ರೀತಿ ಪೂರ್ವಕ ಸ್ವಾಗತ ಸಿಗುತ್ತೆ,ಅತಂಹವರನ್ನ ಕೂರಿಸಿ ಟಿ ,ಅಥವಾ ನೀರು ನಿಡ್ತಾರೆ,ನಂತರ ನಿಧಾನವಾಗಿ ಕಾನೂನಿನ ಅರಿವು ಮೂಡಿಸಿ ನೊಂದರ ದೂರನ್ನು ಅಚ್ಚುಕಟ್ಟಾಗಿ ಸ್ವೀಕರಿಸ್ತಾರೆ,ಯಾರ ಅಂಜಿಕೆ ಮುಲಾಜಿಲ್ಲಾ ಸಿಬ್ಬಂದಿಗಳು ಕಾನೂನಾತ್ಮಕ ವಾಗಿ ಕೆಲಸ ಮಾಡ್ತಾರೆ,ಇದಕ್ಕೆ ನೊಂದವರು ಕೂಡ ಕೃತಜ್ನಾತ ಭಾವ ವ್ಯಕ್ತಪಡಿಸ್ತಾರೆ ಇದೇ ನೋಡಿ ಜನಸ್ಮೇಹಿ ಅನ್ನೋ ಪೊಲೀಸರ ಸಾರ್ಥಕ ಸಮಯ. ವರದಿಗಾರರು ಗಣೇಶ್ ನ್ಯೂಸ್ ಕರ್ನಾಟಕ ಕಳಸ. ಬೈಟ್:02 ವಿಕ್ರಂ ಅಮಟೆ ಪೊಲೀಸ್ ವರಿಷ್ಟಾಧಿಕಾರಿ ವಾ.ಓ:03 ಇನ್ನು ಠಾಣೆಯ ಒಳಭಾಗದಲ್ಲಿ ಮತ್ತು ಹೊರ ಭಾಗಗಳಲ್ಲಿ ಕಾನೂನು ಅರಿವು ಮೂಡಿಸುವ ಚಿತ್ರಗಳನ್ನ ಬಿಡಿಸಲಾಗಿದೆ ಅಲ್ಲದೇ ಸೆಟಲ್ ಕೊರ್ಟ್, ಪಾರ್ಕ್ ಕೂಡ ನಿರ್ಮಾಣ ಮಾಡಲಾಗಿದೆ.ಒಟ್ಟಾರೆ ಈ ಠಾಣೆ ಯಾವುದೇ ಐಟಿ ಕಂಪೆನಿಯ ವಿನ್ಯಾಸಕ್ಕೂ ಕಡಿಮೆ ಇಲ್ಲದಂತೆ ನಿರ್ಮಾಣ ಮಾಡಲಾಗಿದೆ ,ಜೊತೆಗರ ಅಲ್ಲಿ ಸಿಬ್ಬಂದಿಗಕಳ ಕಾರ್ಯಕೂಡ ಜನ ಸ್ನೇಹಿ ಪೊಲೀಸ್ ಎಂಬ ಟ್ಯಾಗ್ ಲೈನ್ ಗೆ ಹೇಳಿ ಮಾಡಿಸಿದಂತಿದ್ದು, ಜನರ ಮೆಚ್ಚುಗೆ ಪಾತ್ರವಾಗಿದೆ. ಮಹಾರುದ್ರ ಹಿತ್ತಲ್ಲಕೊಪ್ಪ ನ್ಯೂಸ್ ಫಸ್ಟ್‌ ಚಿಕ್ಕಮಗಳೂರು