Перейти к содержимому

ಬೆಂಗಳೂರಲ್ಲಿ ಬೆಂಗಾಲಿ ದಸರಾ ಸಂಭ್ರಮ! 🪔 | ದುರ್ಗೋತ್ಸವ 2026 | ತಿಂಡಿ ತಿನಿಸು, ಬಗೆಬಗೆ ಸ್ಟಾಲ್‌ಗಳ ಆಕರ್ಷಣೆ

News of Karnataka

0:00 / 0:00

ಬೆಂಗಳೂರಲ್ಲಿ ಬೆಂಗಾಲಿ ದಸರಾ ಸಂಭ್ರಮ! 🪔 | ದುರ್ಗೋತ್ಸವ 2026 | ತಿಂಡಿ ತಿನಿಸು, ಬಗೆಬಗೆ ಸ್ಟಾಲ್‌ಗಳ ಆಕರ್ಷಣೆ

32 просмотра · 7 дней назад
News of Karnataka
419 подписчиков
32 просмотра · 7 дней назад
ಬೆಂಗಳೂರಲ್ಲಿ ಬೆಂಗಾಲಿ ದಸರಾ ಸಂಭ್ರಮ! 🪔 | ದುರ್ಗೋತ್ಸವ 2026 | ತಿಂಡಿ ತಿನಿಸು, ಬಗೆಬಗೆ ಸ್ಟಾಲ್‌ಗಳ ಆಕರ್ಷಣೆ ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ದುರ್ಗೋತ್ಸವ 2026 ಆಯೋಜಿಸಲಾಗಿದೆ. ಬೆಂಗಾಲಿ ಸಮುದಾಯದವರು ಗ್ರ್ಯಾಂಡ್‌ ದಸರಾ ಆಚರಣೆ ಮಾಡುತ್ತಿದ್ದಾರೆ. 3 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಸಾಕಷ್ಟು ಸ್ಟಾಲ್‌ಗಳು ಜನರ ಆಕರ್ಷಣೆಯಾಗಿವೆ. ಬಗೆಬಗೆ ತಿಂಡಿ ತಿನಿಸುಗಳೂ ಬಾಯಲ್ಲಿ ನೀರೂರಿಸುತ್ತಿವೆ. ಆ ಬಗೆಗಿನ ಫೂಲ್‌ ರಿಪೋರ್ಟ್‌ ಇಲ್ಲಿದೆ. #BengaluruDurgaUtsav2026 #BengaliDurgaPuja #ಬೆಂಗಾಲಿದಸರಾ #ದುರ್ಗೋತ್ಸವ2026 #DurgaPuja #PalaceGrounds #Bengaluru #BengaluruEvents #FoodFestival #BengaliFood #KannadaNews #SpecialReport #ಬೆಂಗಳೂರುಸುದ್ದಿ #ದಸರಾಸಂಭ್ರಮ #DurgaDevi