Перейти к содержимому

Gems of Bhagavad Gita | ಕರ್ಮ ಮಾಡು ಫಲ ಬಿಡು - ಕೃಷ್ಣ ಹೇಳಿದ ನಿಜವಾದ ಅರ್ಥ ಇದೇನಾ?

Vedic Wellness

0:00 / 0:00

Gems of Bhagavad Gita | ಕರ್ಮ ಮಾಡು ಫಲ ಬಿಡು - ಕೃಷ್ಣ ಹೇಳಿದ ನಿಜವಾದ ಅರ್ಥ ಇದೇನಾ?

6 420 просмотров · 1 день назад
Vedic Wellness
60,7 тыс. подписчиков
6 420 просмотров · 1 день назад
ಹರಿ ಓಂ ವೇದಿಕ್ ವೆಲ್ನೆಸ್ ನ ಎಲ್ಲ ವೀಕ್ಷಕರಿಗೆ ಸ್ವಾಗತ 🙏 ಕರ್ಮ ಮಾಡುತ್ತಿದ್ದೀರಾ ಆದರೆ ಫಲದ ಚಿಂತೆಯಲ್ಲಿ ನೆಮ್ಮದಿ ಕಳೆದುಕೊಂಡಿದ್ದೀರಾ? ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಒಂದೇ ಒಂದು ಶ್ಲೋಕದಲ್ಲಿ ನಿಮ್ಮ ಜೀವನದ ಎಲ್ಲ ಆತಂಕಗಳಿಗೂ ಉತ್ತರವಿದೆ. ಇದು ಕೇವಲ ಶ್ಲೋಕವಲ್ಲ, ಬದುಕುವ ಸೂತ್ರ! 📖 ಇಂದಿನ ಶ್ಲೋಕ - ಭಗವದ್ಗೀತೆ ಅಧ್ಯಾಯ 2, ಶ್ಲೋಕ 47 ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋऽಸ್ತ್ವಕರ್ಮಣಿ || ಅರ್ಥ: ಕರ್ಮ ಮಾಡುವುದರಲ್ಲಿ ಮಾತ್ರ ನಿನಗೆ ಅಧಿಕಾರವಿದೆ, ಫಲದ ಮೇಲೆ ಎಂದಿಗೂ ಅಲ್ಲ. ಫಲದ ಆಸೆಗಾಗಿ ಕರ್ಮ ಮಾಡಬೇಡ, ಹಾಗೆಯೇ ಕರ್ಮ ಮಾಡದೇ ಇರುವ ಆಲಸ್ಯಕ್ಕೂ ಬಲಿಯಾಗಬೇಡ ಎಂದು ಕೃಷ್ಣ ಹೇಳುತ್ತಾನೆ. 🙏 ಶ್ರೀಮದ್ ಭಗವದ್ಗೀತೆ ಸಂಪೂರ್ಣ ಸರಣಿ (30 ಎಪಿಸೋಡ್) ಇಲ್ಲಿ ನೋಡಿ: [   • ಭಗವದ್ ಗೀತಾ ಸರಣಿ - Bhagavad Gita Series  ] Join Shraddha Circle -    / @vedicwellness_hq   #bhagavadgita #bhagavadgitaquotes #sprituality #krishnabhajan #krishna #krishnabhakti #bhagavadgitachapters