Перейти к содержимому

ನಿನ್ನ ಹಾಗೆ ದೇವರು ಭುವಿಯಲ್ಲಿಲ್ಲ | Ninna Hage Devaru Bhuviyalilla | Kannada Christian Worship Song

Back To The Word

0:00 / 0:00

ನಿನ್ನ ಹಾಗೆ ದೇವರು ಭುವಿಯಲ್ಲಿಲ್ಲ | Ninna Hage Devaru Bhuviyalilla | Kannada Christian Worship Song

626 просмотров · 2 мес. назад
Back To The Word
4,18 тыс. подписчиков
626 просмотров · 2 мес. назад
ನಿನ್ನ ಹಾಗೆ ದೇವರು ಭುವಿಯಲ್ಲಿಲ್ಲ | Ninna Hage Devaru Bhuviyalilla | Kannada Christian Worship Song Lyrics : 1.ನಿನ್ನ ಹಾಗೆ ದೇವರು ಭುವಿಯಲ್ಲಿಲ್ಲ ನೀನಿಲ್ಲದೆ ಬೇರೆ ಅಧರವಿಲ್ಲ ನಿನ್ನ ಪ್ರಿಯನಾಗಿ ನಾ ನೆಲೆಗೊಳ್ಳುವೆ ನೀನೆ ನನ್ನ ಸರ್ವಸ್ವ ನನ್ ಯೇಸುವೇ -2 Chorus ಆರಾಧನೆ ನಿಮಗೆ ಆರಾಧನೆ ನನ್ ಯೇಸುವೇ ನಿಮಗೆ ಆರಾಧನೆ-2 2.ನನ್ನೆಲವನ್ನು ನಾ ಸಮರ್ಪಿಸುವೆ ಶುದ್ದಿಕರಿಸು ನಿನ್ನ ವಾಕ್ಯದಿಂದಲೆ ನಿನ್ನ ಚಿತ್ತ ದಂತೆ ನನ್ನ ನಡೆಸು ನೀ ಪವಿತ್ರಾತ್ಮನಿಂದ ನನ್ನ ತುಂಬಿಸು ನೀ-2   - ಆರಾಧನೆ…... 3. ನಿನ್ನ ಮಾರ್ಗದಲ್ಲಿ ನಾನೆಂದು ನಡೆಯಲು ಮಾರ್ಗದರ್ಶಿಯಾಗಿ ನನ್ನ ನೀ ನಡೆಸು ನಂಬಿಕೆಯಲ್ಲಿ ನಾ ದೃಡವಾಗಲು ಕ್ರಿಸ್ತನೆಂಬ ಬಂಡೆ ಮೇಲೆ ನನ್ನ ನಿಲ್ಲಿಸು-2 - ಆರಾಧನೆ… 📚 Explore our books – Stories that inspire, activities that build faith.👇 https://www.amazon.com/stores/Back-To... Faith-inspired merch now available 🤍👇 Fourthwall: https://backtotheword-shop.fourthwall... Redbubble: https://www.redbubble.com/people/TheD... Do Stop by our Facebook account👇   / 19hjxbsfj8   Do Stop by our Instagram account👇 https://www.instagram.com/backtothewo... Do Stop by our Pintrest Account👇 https://pin.it/Yb2qE2uDo God Bless !!!