ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ || Jidaga Siddarameshwara Jatre
Appaji Devotional Songs
0:00 / 0:00
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ || Jidaga Siddarameshwara Jatre
944 343 просмотра · 6 лет назад
Appaji Devotional Songs
145 тыс. подписчиков
944 343 просмотра · 6 лет назад
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ

🥥 🌸 🌸 🌸 🥥
🙏🙏🙏🙏🙏
🥥 🌸 🌸 🌸 🥥
ಭಕ್ತಿಯಿಂದ ನೀವು ಬನ್ನೀರಿ
ಭಕ್ತಿಯಿಂದ ನೀವು ಬನ್ನೀರಿ
ಬೆಡಿದ್ದೆ ಕೋಡುತಾರಾ ಖಾತರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ತಂದೆ ಚನ್ನವೀರ ತಾಯಿ ಸುನಂದರ ಉದರದಲ್ಲಿ ಜನಿಸಿದಹರಿ
ಉದರದಲ್ಲಿ ಜನಿಸಿದಹರಿ

ಜಂಬಗಿಪುರದಲ್ಲಿ ಬೆಳೆದು ಬಂದರು
ಜಂಬಗಿಪುರದಲ್ಲಿ ಬೆಳೆದು ಬಂದರು
ಬಾಲ ಶಿವಯೋಗಿ ಮುರುಘರಾಜ ಐಶ್ವರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
........................................
ಹುಣಮಿ ಚಂದ್ರನ ಮುಖದಂತೆ ತೋರಿ ಗುರು ಸಿದ್ಧರಾಮ ಇಟ್ಟಾನ ಗುರಿ
ಗುರು ಸಿದ್ಧರಾಮ ಇಟ್ಟಾನ ಗುರಿ
ಜಿಡಗಾ ಮುಗಳಖೋಡದ ಮರಿ ಇದು ಇದೆ ನಿಜ ಆಗುವದು ಸರಿ
ಇದು ಇದೆ ನಿಜ ಆಗುವದು ಸರಿ
ಮೂರು ಲೊಕಕ್ಕೆ ಶಿವನ ಅವತಾರಿ ಮೂರು ಲೊಕಕ್ಕೆ ಶಿವನ ಅವತಾರಿ
ಆದ ಗುರು ದೋರಿ ಮುರುಘ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
........................................
ಕಾಮ ಕ್ರೊಧ ಎಲ್ಲಾ ಅಳಿದಾರರಿ ಪಟ್ಟ ಅಭೀಷೆಕ ಆಗುವ ಅಧೀಕಾರಿ
ಪಟ್ಟ ಅಭೀಷೆಕ ಆಗುವ ಅಧೀಕಾರಿ
ಅಪ್ಪ ಕುಳಿತಾರ ಸಿಂಹಾಸನ ಎರಿ ಗುರು ಶಿವಾ ಮಂತ್ರದೊಳಗೆಹಾರಿ
ಗುರು ಶಿವಾ ಮಂತ್ರದೊಳಗೆಹಾರಿ
ಶಿವಾ ಮಂತ್ರದಿಂದ ಶಿವನೇ ತಾನಾಗಿ ಶಿವಾ ಮಂತ್ರದಿಂದ ಶಿವನೇ ತಾನಾಗಿ
ಮೂರು ಕಣ್ಣಿನ ಮುಕ್ಕಣ್ಣನಾಗಿದ್ದಾರರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
........................................
ಆನೆ ಅಂಬಾರಿ ಮೆರವಣಿಗಿ ಅಂತ ಐಶ್ವರರಿ ಅನ್ನ ದಾಸೋಹ ಪ್ರಸಾದ ಸವಿಯಿರಿ
ಅನ್ನ ದಾಸೋಹ ಪ್ರಸಾದ ಸವಿಯಿರಿ
ಉಂಡರೆ ಹೋಗುವದು ಭವರೋಗ ಜಾರಿ ಮುರುಘೇಂದ್ರರ ಮಹಿಮೆಯ ತಿಳಿಯಿರಿ
ಮುರುಘೇಂದ್ರರ ಮಹಿಮೆಯ ತಿಳಿಯಿರಿ
ಅನುಭವ ಮಂಟಪದೋಳು ಶಿವಾನುಭವ, ಅನುಭವ ಮಂಟಪದೋಳು ಶಿವಾನುಭವ
ಅನುಭವ ಮಂಟಪದೋಳು ಶಿವಾನುಭವ, ಕೇಳಿ ನಿವು ಪಾವನ ಆಗಿರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಭಕ್ತಿಯಿಂದ ನೀವು ಬನ್ನೀರಿ
ಭಕ್ತಿಯಿಂದ ನೀವು ಬನ್ನೀರಿ
ಬೆಡಿದ್ದೆ ಕೋಡುತಾರಾ ಖಾತರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
ಜಿಡಗಾ ಸಿದ್ಧರಾಮೆಶ್ವರ ಜಾತ್ರೆ ಮುಂದೆ ಬರುವುದೊ ನೋಡೋ ಶಿವರಾತ್ರಿ
#Mugalkhod
#Jidaga
#YallalingMaharajaSongs
Copyrights: © Mugakhod Jidaga Math
Email: mugalkhodjidaga@gmail.com