ಧಾರವಾಡ ಕೃಷಿ ಮೇಳ 2026/Ep-13/ಬ್ಯಾಟರಿ ಚಾಲಿತ ಗೊಬ್ಬರ ಔಷಧ ಹೊಡೆಯುವ ಮಷೀನ್/ Trending ಮಷೀನ್ ಗಳು ಸಬ್ಸಿಡಿಯಲ್ಲಿ
Neel Mind
0:00 / 0:00
ಧಾರವಾಡ ಕೃಷಿ ಮೇಳ 2026/Ep-13/ಬ್ಯಾಟರಿ ಚಾಲಿತ ಗೊಬ್ಬರ ಔಷಧ ಹೊಡೆಯುವ ಮಷೀನ್/ Trending ಮಷೀನ್ ಗಳು ಸಬ್ಸಿಡಿಯಲ್ಲಿ
10 919 просмотров · 2 нед. назад
Neel Mind
17,4 тыс. подписчиков
10 919 просмотров · 2 нед. назад
ಆತ್ಮೀಯ ವೀಕ್ಷಕರೆ ಧಾರವಾಡ ಕೃಷಿ ಮೇಳ 2026ರ ವಿಡಿಯೋ ಸರಣಿಯ 13ನೇ ವಿಡಿಯೋ ಆದ ಈ ವಿಡಿಯೋದಲ್ಲಿ ಅಷ್ಟು ಮೂರು ವಿಧದ ಕೃಷಿ ಯಂತ್ರೋಪಕರಣಗಳ ಮಾರಾಟಗಾರರ ಕಂಪನಿಗಳನ್ನು ತಮಗೆ ಪರಿಚಯಿಸುತ್ತಿದ್ದೇನೆ ಪ್ರತಿಯೊಂದು ಕೃಷಿಯಂತ್ರ ಉಪಕರಣಗಳು ವಿಭಿನ್ನ ವಿಶೇಷ ವಿಶಿಷ್ಟ ಲಕ್ಷಣಗಳನ್ನು ಹೊಂದಿ ಅತ್ಯಧುನಿಕ ಸೌಕರ್ಯಗಳನ್ನು ಒಳಗೊಂಡಿದೆ ರೈತರು ಇದನ್ನು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ...
ಈ ವಿಡಿಯೋನ ಸಂಪೂರ್ಣವಾಗಿ ಮಾಹಿತಿಯನ್ನು ಪಡೆಯಿರಿ
ಹಾಗೆ ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ನಮ್ಮನ್ನು ಬೆಂಬಲಿಸಿ ಪ್ರೋತ್ಸಾಹಿಸಲು ಒಂದೇ ಒಂದು #like #share #comment #share ಮಾಡಿ
#dharwadkrishimela #dharwadkrishimela2026 #dharwad #kolar #bagalkot #bangaloor #hubli #chikkodi #chamarajanagar #davangere #chikkodi #hassan #haveri #gajendragada #gadag #shirahatti #gokak #mandyakrishimela #shivamogga #shivamoggakrishimela #Mangalorekrishimela #udupi #haveri #ballari #raichur #hospete #haliyal #koppala #