Перейти к содержимому

ಮಲಗಿದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು ಆ ಒಂದು ಅನುಭವ ಹವಾ ಮಲ್ಲಿನಾಥ ಮಹಾರಾಜರ ಬಳಿ ಹಂಚಿಕೊಂಡ ಮಹಿಳೆ.

Adv Lingaraj S Sanamani

0:00 / 0:00

ಮಲಗಿದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು ಆ ಒಂದು ಅನುಭವ ಹವಾ ಮಲ್ಲಿನಾಥ ಮಹಾರಾಜರ ಬಳಿ ಹಂಚಿಕೊಂಡ ಮಹಿಳೆ.

75 515 просмотров · 3 года назад
Adv Lingaraj S Sanamani
37,7 тыс. подписчиков
75 515 просмотров · 3 года назад
ಮಲಗಿದ ಮಹಿಳೆ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು ಆ ಒಂದು ಅನುಭವ ಹವಾ ಮಲ್ಲಿನಾಥ ಮಹಾರಾಜರ ಬಳಿ ಹಂಚಿಕೊಂಡ ಮಹಿಳೆ. ಕಲಬುರಗಿ: ದಿನಾಂಕ 26-08-2022 ರಂದು ಅಫಜಲಪುರ ತಾಲೂಕಿನ ಮಲ್ಲಾಬಾದ ಗ್ರಾಮದ ಭಾಗಮ್ಮ ಎಂಬ ಮಹಿಳೆಯ ತೋಟದಲ್ಲಿ ನಡೆದ ಆ ಒಂದು ಘಟನೆ ಪವಾಡಾನೋ ಇಲ್ಲಾ ಅದೃಷ್ಟನೋ ಗೊತ್ತಿಲ್ಲ. ಮಲಗಿದ ಮಲಗಿದ ಮಹಿಳೆ ಮೇಲೆ ನಾಗರಹಾವೊಂದು ಹೆಡೆಯತ್ತಿ ಸುಮಾರು ಹೊತ್ತು ಕುಳಿತಿದೆ.ಹಾವು ಮೈ ಮೇಲೆ ಕುಳಿತ ಮೇಲೆ ಎಚ್ಚರಗೊಂಡ ಮಹಿಳೆ ಭಯಭೀತಳಾಗಿ ದೇವರ ನಾಮಜಪ ಮಾಡಿದ್ದಾಳ್ಳೆ. ಪವಾಡ ಎಂಬಂತೆ ನಾಗರಹಾವು ಮಹಿಳೆಗೆ ಏನು ಮಾಡದೇ ಮೈಮೇಲಿಂದ ಇಳಿದು ತನ್ನಷ್ಟಕ್ಕೆ ತಾನೂ ಹೊರಟು ಹೋಗಿದೆ. ಈ ಎಲ್ಲಾ ದೃಶ್ಯ ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೇರೆ ಹಿಡದಿದ್ದಾರೆ.    • Hawa Mallinath Bhakti Geetegalu | ಹವಾ ಮಲ್ಲ...   ( Click on this link ask mallinath bhakti geetes / ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಮಲ್ಲಿನಾಥ ಮಹಾರಾಜ ನಿರಗುಡಿ   ಭಕ್ತಿಗೀತೆಗಳನ್ನು ಕೇಳಿ ) https://youtube.com/playlist?list=PLI... (Click on this link see Jai Bharat Mata Seva Samiti Program / ಈ ಲಿಂಕ್ ಮೇಲೆ ಒತ್ತಿ ಜೈ ಭಾರತ ಮಾತಾ ಸೇವಾ ಸಮಿತಿಯ ಕಾರ್ಯಕ್ರಮಗಳು ನೋಡಿ)    • Hawa Mallinath Maharaj Niragudi   ( Click on this link see mallinath  update videos / ಈ ಲಿಂಕ್ ಮೇಲೆ ಒತ್ತಿ ಮಲ್ಲಿನಾಥ ಮಹಾರಾಜ ನಿರಗುಡಿ ಶ್ರೀಗಳವರ ವಿಡಿಯೋಗಳನ್ನು ನೋಡಿ ಆನಂದಿಸಿ) Subscribe on YouTube:   / advlingarajssanamani   Keep Watching On My YouTube At:   / advlingarajssanamani   Like Me :  / adv-lingaraj-s-sanamani-369761346901665   Follow Me On Instagram:  / advlingarajsanamani   Follow Me On Facebook:  / lingaraj.sanamani.9   Join Me On Telegram:https://t.me/Advlingarajssanamani #Hawamallinathmaharajniragudi #Jaibharatmatasevasamitinewdehli #JaiBharatMataSevaSamitiNewDehli #JaiBMSS #हवा_मल्लिनाथ_महाराज_निरगुडि #HawaMallinthMaharajNiragudi #JaiBMSS #JaiBharatMataSevaSamiti #जय_भारत_माता_सेवा_समिति #ಜೈಭಾರತಮಾತಾಸೇವಾಸಮಿತಿ #भारत_माताकी_जय #MMN #HawaKiDuniya #हवाकि_दुनिया .