Перейти к содержимому

ಗುಗವಾಡ ಗ್ರಾಮದಲ್ಲಿ | ಬಸವ ಪುರಾಣ ಮಂಗಲ ಕಾರ್ಯಕ್ರಮ | 28ನೆಯ ದಿನದ ನೇರ ಪ್ರಸಾರ | ಶ್ರೀಮಠ ಗುಗವಾಡ | ಬಸವ ಪುರಾಣ

Gugwad Official 866

0:00 / 0:00

ಗುಗವಾಡ ಗ್ರಾಮದಲ್ಲಿ | ಬಸವ ಪುರಾಣ ಮಂಗಲ ಕಾರ್ಯಕ್ರಮ | 28ನೆಯ ದಿನದ ನೇರ ಪ್ರಸಾರ | ಶ್ರೀಮಠ ಗುಗವಾಡ | ಬಸವ ಪುರಾಣ

5 762 просмотра · Трансляция закончилась 3 недели назад
Gugwad Official 866
3,87 тыс. подписчиков
5 762 просмотра · Трансляция закончилась 3 недели назад
Welcome to my channel.. Gugwad official 866 ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠ ತಾ. ಜತ್ತ ಗುಗವಾಡ ಜಿ. ಸಾಂಗಲಿ (ಮಹಾರಾಷ್ಟ್ರ ರಾಜ್ಯ) ಗೂಗವಾಡದ ಅಜ್ಜನ ಉತ್ಸವ....2026 ನಮ್ಮ ಜನ ನಮ್ಮ ಪರಂಪರೆ.. ಪುರಾಣ ರಜತ ಮಹೋತ್ಸವ 63 ಮಂಟಪ ಪೂಜೆ ಸಮಾರಂಭ ಶರಣ ಸಂಸ್ಕೃತಿಯ ಭಾವೈಕ್ಯ ತಾಣ ಮಹಾರಾಷ್ಟದ ಜತ್ತ ತಾಲೂಕಿನ ಸುಕ್ಷೇತ್ರ ಗೂಗವಾಡ ಶ್ರೀ ಹುಚ್ಚೇಶ್ವರ ಮಠದ್ಲಲಿ ಶ್ರಾವಣ ಮಾಸದ ನಿಮತ್ತ 25 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪುರಾಣದ ಕಾರ್ಯಕ್ರಮ. ಸಕಲ ಜೀವಾತ್ಕರಿಗೆ ಲೇಸನೇ ಬಯಸಿದ ಮಹಾಮಾನವತಾವಾದಿ ಶರಣ ಪರಂಪರೆ, ವಚನ ಸಾಹಿತ್ಯದ ಹರಿಕಾರ, ಸಮಸಮಾಜದ ಕನಸು ಕಂಡು, ನುಡಿದಂತೆ ನಡೆದ ಕ್ರಾಂತಿಯೋಗಿ ಬಸವಣ್ಣನವರ ಜೀವನ ದರ್ಶನದ ಭೀಮಕವಿ ವಿರಚಿತ ಬಸವ ಪುರಾಣ ...ಬಸವ ಪುರಾಣ ಭಾಸ್ಕರ... ಶ್ರೀ ಮ.ನಿ.ಪ್ರ. ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಮೂರುಸಾವಿರ ವಿರಕ್ತಮಠ, ಉಪ್ಪಿನ ಬೆಟಗೇರಿ ಇವರಿಂದ ದಿನಾಂಕ :- 14/08/2026 ರಿಂದ 10/09/2026 ಪ್ರತಿದಿನ ಸಾಯಂಕಾಲ : 7-00 ಗಂಟೆಗೆ ಸ್ಥಳ : ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಆವರಣದಲ್ಲಿ, ಗೂಗವಾಡ ಶರಣರ ಬರುವೆಮಗೆ ಪ್ರಾಣ ಜೀವಳವಯ್ಯಾ ದಯವಿಟ್ಟು ನಮ್ಮ ಚಾನೆಲ್ವನ್ನು ಸಬ್ಸ್ಕ್ರೈಬ್ (subscribers) like, share, comment, ಮಾಡಿ ಮತ್ತು support my chanel... Gugawad official 866 ಶ್ರೀ ಹೊಳೆ ಹುಚ್ಚೇಶ್ವರ ಬಸವ ಪುರಾಣ ಸೇವಾ ಸಮಿತಿ ಗೂಗವಾಡ 9860758248 7875811465 8530811465 Thank you ಧನ್ಯವಾದಗಳೊಂದಿಗೆ