🔥 ಅವರೆಕಾಳು ಸಾರಿಗೆ ಮೊಟ್ಟೆ ಹಾಕಿದ್ರೆ ರುಚಿಯೇ ಬೇರೆ! 😍 | Simple & Tasty Recipe
vlogsbydeepu
0:00 / 0:00
🔥 ಅವರೆಕಾಳು ಸಾರಿಗೆ ಮೊಟ್ಟೆ ಹಾಕಿದ್ರೆ ರುಚಿಯೇ ಬೇರೆ! 😍 | Simple & Tasty Recipe
90 просмотров · 2 дн. назад
vlogsbydeepu
21 подписчик
90 просмотров · 2 дн. назад
🙏 ನಮಸ್ಕಾರ ಎಲ್ಲರಿಗೂ ❤️
ಇವತ್ತು ನಮ್ಮ ಮನೆಯಲ್ಲಿ ರುಚಿಕರವಾದ ಮೊಟ್ಟೆ ಹಾಕಿ ಮಾಡಿದ ಅವರೆಕಾಳು ಸಾರು ಮಾಡಿದ್ದೇನೆ. 😋
ತಾಜಾ ಅವರೆಕಾಳು ಮತ್ತು ಮೊಟ್ಟೆ ಸೇರಿಸಿ ಹಳ್ಳಿ ಸ್ಟೈಲ್‌ನಲ್ಲಿ ತುಂಬಾ ರುಚಿಯಾಗಿ ಸಾರು ತಯಾರಿಸಿದ್ದೇನೆ. ಬಿಸಿ ಬಿಸಿ ಅನ್ನದ ಜೊತೆ ತಿಂದರೆ ಸೂಪರ್ ಆಗಿರುತ್ತದೆ. ❤️
ನನ್ನ ಈ ಅಡುಗೆ ನಿಮಗೆ ಇಷ್ಟವಾದರೆ ವಿಡಿಯೋಗೆ ಒಂದು Like ಮಾಡಿ 👍
ನಿಮ್ಮ ಅಭಿಪ್ರಾಯವನ್ನು Comment ಮಾಡಿ.
ನಮ್ಮ ಚಾನೆಲ್‌ಗೆ Subscribe ಆಗಿ Support ಮಾಡಿ. 🙏
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ❤️
#AvarekaluSaaru #EggCurry #KannadaCooking #VillageStyleCooking #KannadaVlogs #HomeCooking #AvarekaluRecipe #VlogsByDeepu