Перейти к содержимому

ಈ Vlogನಲ್ಲಿ Subscribers‌ಗಾಗಿ ಬಾಗಿನ ಸೀರೆ Shopping ಮಾಡಲು ಹೋದ ಅನುಭವವನ್ನು ನಿಮ್ಮ ಜೊತೆ Share ಮಾಡಿದ್ದೇನೆ 🛍️

🌿 Sarjapura Namma Kutumba Vlogs

0:00 / 0:00

ಈ Vlogನಲ್ಲಿ Subscribers‌ಗಾಗಿ ಬಾಗಿನ ಸೀರೆ Shopping ಮಾಡಲು ಹೋದ ಅನುಭವವನ್ನು ನಿಮ್ಮ ಜೊತೆ Share ಮಾಡಿದ್ದೇನೆ 🛍️

419 просмотров · 13 дней назад
🌿 Sarjapura Namma Kutumba Vlogs
16 тыс. подписчиков
419 просмотров · 13 дней назад
ಈ Vlogನಲ್ಲಿ Subscribers‌ಗಾಗಿ ಬಾಗಿನ ಸೀರೆ Shopping ಮಾಡಲು ಹೋದ ಅನುಭವವನ್ನು ನಿಮ್ಮ ಜೊತೆ Share ಮಾಡಿದ್ದೇನೆ 🛍️ Business inquiry bhagyakrishna611@gmail.com Shopping ಮಾಡುವಾಗ ನನಗೆ ಆದ ಒಂದು Bad Experience 😳 ನಿಜವಾಗಿಯೂ ನನಗೆ ಮಾತ್ರ ಹೀಗಾಗ್ತಿದೆಯಾ!? ಇದರ ಜೊತೆಗೆ Subscribers‌ಗಾಗಿ ಬಾಗಿನ ಸೀರೆ ಹೇಗೆ Select ಮಾಡಿದೆ, Shopping Experience ಹೇಗಿತ್ತು ಅನ್ನೋದನ್ನೂ ಈ Vlogನಲ್ಲಿ ನೋಡಿ ❤️ ನಮ್ಮ Vlogs ಇಷ್ಟವಾದರೆ Like 👍 Share ↗️ Comment 💬 & Subscribe 🔔 ಮಾಡಿ Support ಮಾಡಿ. ನಿಮ್ಮ ಪ್ರೀತಿ ಮತ್ತು Support ಯಾವಾಗಲೂ ಹೀಗೇ ಇರಲಿ ❤️🙏 Thank you so much for being a part of our family! 🥰 ⚠️ DISCLAIMER: ಈ Vlog ನನ್ನ ಸ್ವಂತ ಅನುಭವ ಮತ್ತು ಅಭಿಪ್ರಾಯವನ್ನು ಆಧರಿಸಿದೆ. ಇಲ್ಲಿ ಹಂಚಿಕೊಂಡಿರುವ ವಿಷಯಗಳು ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಅಂಗಡಿಯನ್ನು ನೋಯಿಸುವ ಉದ್ದೇಶದಿಂದ ಮಾಡಲಾಗಿಲ್ಲ. Shopping ಅಥವಾ ಯಾವುದೇ ಸೇವೆಯ ಬಗ್ಗೆ ಹೇಳಿರುವ ಅನುಭವ ನನ್ನ ವೈಯಕ್ತಿಕ ಅನುಭವ ಮಾತ್ರ. ಪ್ರತಿಯೊಬ್ಬರ ಅನುಭವ ವಿಭಿನ್ನವಾಗಿರಬಹುದು. ಈ Video ಅನ್ನು Entertainment & Vlog purpose‌ಗಾಗಿ ಮಾತ್ರ ಮಾಡಲಾಗಿದೆ. 🙏 #BaginaSaree #SareeShopping #Subscribers #ShoppingVlog #KannadaVlog