ಸೋರೆಕಾಯಿ ಮಜ್ಜಿಗೆ ಹುಳಿ 😋 | ಸಿಂಪಲ್ & ಟೇಸ್ಟಿ ಸೋರೆಕಾಯಿ ಮಜ್ಜಿಗೆ ಹುಳಿ | South Indian Recipe
Sobagu by harshi
0:00 / 0:00
ಸೋರೆಕಾಯಿ ಮಜ್ಜಿಗೆ ಹುಳಿ 😋 | ಸಿಂಪಲ್ & ಟೇಸ್ಟಿ ಸೋರೆಕಾಯಿ ಮಜ್ಜಿಗೆ ಹುಳಿ | South Indian Recipe
839 просмотров · 2 недели назад
Sobagu by harshi
92 подписчика
839 просмотров · 2 недели назад
ಇವತ್ತು ನಮ್ಮ ಮನೆಯಲ್ಲಿ ತುಂಬಾ ಸರಳವಾಗಿ, ರುಚಿಯಾಗಿ ಮಾಡುವ ಸೋರೆಕಾಯಿ ಮಜ್ಜಿಗೆ ಹುಳಿ ರೆಸಿಪಿಯನ್ನು ನಿಮ್ಮ ಜೊತೆ share ಮಾಡ್ತಿದ್ದೀನಿ. 💚
ಸೋರೆಕಾಯಿ, ತೆಂಗಿನಕಾಯಿ ಮತ್ತು ಮಜ್ಜಿಗೆಯಿಂದ ಮಾಡುವ ಈ traditional recipe ಮುದ್ದೆ ಮತ್ತು ಅನ್ನದ ಜೊತೆ ತುಂಬಾ ಚೆನ್ನಾಗಿರುತ್ತೆ. 😋❤️
ವೀಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡೋದನ್ನು ಮರೆಯಬೇಡಿ.
ನಿಮ್ಮ ಮನೆಯಲ್ಲಿ ಸೋರೆಕಾಯಿ ಮಜ್ಜಿಗೆ ಹುಳಿಯನ್ನು ಹೇಗೆ ಮಾಡ್ತೀರಾ? Comment ಮಾಡಿ ತಿಳಿಸಿ. 💕
Thank you for watching! ❤️
#️⃣ Hashtags
#ಸೋರೆಕಾಯಿ ಮಜ್ಜಿಗೆಹುಳಿ #ಸೋರೆಕಾಯಿ #ಮಜ್ಜಿಗೆಹುಳಿ #KannadaRecipes #KannadaCooking #SouthIndianRecipes #KarnatakaRecipes #TraditionalRecipes #VegetarianRecipes #EasyRecipes #HomeCooking #IndianFood #FoodVlog #CookingVlog #SobaguByHarshi #varamahalakshmi #craftideas #diycraft
ಸೋರೆಕಾಯಿ ಮಜ್ಜಿಗೆ ಹುಳಿ, ಸೋರೆಕಾಯಿ ಮಜ್ಜಿಗೆ ಹುಳಿ ರೆಸಿಪಿ, ಸೌತೆಕಾಯಿ ಮಜ್ಜಿಗೆ ಹುಳಿ, majjige huli, sorekai majjige huli, bottle gourd majjige huli, Kannada recipes, Karnataka recipes, South Indian recipes, easy veg recipes, traditional Karnataka food, vegetarian recipes, home cooking