Перейти к содержимому

Mysore ➜ Shivamogga ➜ Sigandur KSRTC Bus Journey 🚌

Mahalakshmiravikumar Lifestyle

0:00 / 0:00

Mysore ➜ Shivamogga ➜ Sigandur KSRTC Bus Journey 🚌

1 038 просмотров · 8 дней назад
Mahalakshmiravikumar Lifestyle
144 подписчика
1 038 просмотров · 8 дней назад
ನಮಸ್ಕಾರ 🙏 Mysore ➜ Shivamogga ➜ Sigandur | KSRTC Bus Journey 🚌 ನಮ್ಮ 3 Days Trip‌ನ ಮೊದಲ ಭಾಗಕ್ಕೆ ನಿಮ್ಮೆಲ್ಲರಿಗೂ ಸ್ವಾಗತ! 🌴✨ ಈ Vlogನಲ್ಲಿ ಮೈಸೂರಿನಿಂದ KSRTC Bus ಮೂಲಕ ಶಿವಮೊಗ್ಗಕ್ಕೆ, ನಂತರ ಶಿವಮೊಗ್ಗದಿಂದ ಸಿಗಂದೂರಿನತ್ತ ಮಾಡಿದ ನಮ್ಮ ಪ್ರಯಾಣದ ಸುಂದರ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. 🚌❤️ ಪ್ರಯಾಣದ ದಾರಿಯಲ್ಲಿನ ದೃಶ್ಯಗಳು, Bus Journey ಮತ್ತು ನಮ್ಮ Trip‌ನ ಮೊದಲ ಹಂತದ ಅನುಭವಗಳನ್ನು ಈ Vlogನಲ್ಲಿ ನೋಡಬಹುದು. 😊 ಮುಂದಿನ Trip Part 2, Part 3 & Part 4 ವೀಕ್ಷಿಸಲು ನಮ್ಮ Channel ಅನ್ನು Subscribe ಮಾಡಿ ಮತ್ತು ❤️ Like & Share ಮಾಡಿ. 🙏 ನಿಮ್ಮ Support ಯಾವಾಗಲೂ ಇರಲಿ ❤️ #kannadavlog #familyvlog #lifestylevlog #mysorelog #MysoreToSigandur #shivamogga #sigandurbridge