Перейти к содержимому

ಕರ್ನಾಟಕದಲ್ಲಿ ಬ್ಲೂ ಬೆರಿ ಬೆಳೆ..ರೈತರ ಮುಂದಿನ ಭವಿಷ್ಯದ ಬೆಳೆ BLUEBERRY FARMING IN KARNATAKA (Part 01)

ಹಳ್ಳಿ ಜೀವನ, ಸಿಟಿ ಲೈಫ್ и BharatBerries

0:00 / 0:00

ಕರ್ನಾಟಕದಲ್ಲಿ ಬ್ಲೂ ಬೆರಿ ಬೆಳೆ..ರೈತರ ಮುಂದಿನ ಭವಿಷ್ಯದ ಬೆಳೆ BLUEBERRY FARMING IN KARNATAKA (Part 01)

40 019 просмотров · 10 месяцев назад
ಹಳ್ಳಿ ಜೀವನ, ಸಿಟಿ ಲೈಫ್ и BharatBerries
40 019 просмотров · 10 месяцев назад
ರೈತರ ಅಧಿಕ ಲಾಭಕ್ಕಾಗಿ ಬ್ಲೂಬೆರಿ (BLUEBERRY) ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ‪@HalliJeevanaCityLife‬ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ವೆಂಕಟೇಶ್ 9945415904 ಆತ್ಮೀಯ ರೈತ ಬಾಂಧವರಿಗೆ ನಮಸ್ಕಾರಗಳು 🙏.. ನಾವು ಇವತ್ತು ಕರ್ನಾಟಕದಲ್ಲಿ ಮೊದಲ ಬಾರಿಗೆ ಬ್ಲೂ ಬೆರಿ ಬೆಳೆಯ ಬಗ್ಗೆ ಮಾಹಿತಿ ತಿಳಿಸಿಕೊಡಲು ಹೊರಟಿದ್ದೇವೆ... ನಿಮಗೆ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಬ್ಲೂ ಬೆರಿ ಹಣ್ಣಿಗೆ ಒಳ್ಳೆಯ ಉತ್ತಮ ಬೆಲೆ ಇದೆ.. ರೈತರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕು, ಸಸಿಗಳು ಬೇಕು ಹಾಗೂ ಯಾವ ರೀತಿ ಈ ಬೆಳೆಯನ್ನು ಬೆಳೆಯಬೇಕು ಎನ್ನುವವರು.. ಕನಕಪುರದಲ್ಲಿ ಬ್ಲೂ ಬೆರಿ ಬೆಳೆಯನ್ನು ಬೆಳೆಯುತ್ತಿರುವ ವೆಂಕಟೇಶ್ ಅವರನ್ನು ನೀವು ಸಂಪರ್ಕಿಸಬಹುದು... ಧನ್ಯವಾದಗಳು.. 🙏 #blueberry #strawberry #blueberries #cake #foodie #food #dessert #fruit #chocolate #raspberry #foodporn #yummy #berries #cheesecake #breakfast #delicious #homemade #blackberry #love #foodphotography #instafood #sweet #baking #fruits #healthyfood #lemon #healthy #bakery #vegan #mango#blueberrycheesecake #berry #banana #summer #organic #blue #smoothie #foodblogger #apple #cakes #foodstagram #instagood #fresh #icecream #tasty #blueberrycake #chocolatecake #healthylifestyle #cannabis #strawberries #pineapple #desserts #coffee #sweets #nature #tca #pelangsing #cherry #cakesofinstagram #donuts #farming #villagelife #agriculture #farm #farmer