Jolly Jolly Jack Interview : ಫಿಲಂನಲ್ಲಿ ಮೇನ್ ವಿಲನ್ ನಾನೇ, ಆದ್ರೆ ಜನ ಕಾಮಿಡಿಯನ್ ಆಗಿ ನೋಡ್ತಾರೆ..! Salaga
Saptashwa TV Entertainment
0:00 / 0:00
Jolly Jolly Jack Interview : ಫಿಲಂನಲ್ಲಿ ಮೇನ್ ವಿಲನ್ ನಾನೇ, ಆದ್ರೆ ಜನ ಕಾಮಿಡಿಯನ್ ಆಗಿ ನೋಡ್ತಾರೆ..! Salaga
310 просмотров · 2 недели назад
Saptashwa TV Entertainment
37 подписчиков
310 просмотров · 2 недели назад
‘ಜಾಲಿ ಜಾಲಿ ಜಾಕ್’ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟನ ಜೊತೆಗಿನ ವಿಶೇಷ ಸಂದರ್ಶನ. ಸಿನಿಮಾದಲ್ಲಿನ ತಮ್ಮ ಪಾತ್ರ, ವಿಲನ್ ಆಗಿ ಕಾಣಿಸಿಕೊಂಡರೂ ಪ್ರೇಕ್ಷಕರು ತಮ್ಮನ್ನು ಕಾಮಿಡಿಯನ್ ಆಗಿ ನೋಡುತ್ತಿರುವ ಅನುಭವ ಹಾಗೂ ಚಿತ್ರದ ವಿಭಿನ್ನ ಸನ್ನಿವೇಶಗಳ ಬಗ್ಗೆ ನಟ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.“ಫಿಲಂ ಅಲ್ಲಿ ಮೇನ್ ವಿಲನ್ ನಾನೆ ಆದ್ರೆ ಜನ ಕಾಮಿಡಿಯನ್ ಆಗಿ ನೋಡ್ತಾರೆ..!” ಎಂದು ನಟ ಹೇಳಿದ್ದು, ಸಂದರ್ಶನದಲ್ಲಿ ಮತ್ತಷ್ಟು ಸ್ವಾರಸ್ಯಕರ ಮಾತುಗಳನ್ನು ಹಂಚಿಕೊಂಡಿದ್ದಾರೆ.“ಒಂದ್ ಸಲಿ ಹೋದ್ರೆ ಜಾಲಿ… ಇನ್ನೊಂದ್ ಸಲಿ ಹೊಡುದ್ರೆ ಶ್ರದ್ಧಾಂಜಲಿ..!” ಎಂಬ ಡೈಲಾಗ್ ಕೂಡ ಸಖತ್ ಗಮನ ಸೆಳೆಯುತ್ತಿದೆ.
#JollyJollyJack #JollyJollyJackMovie #KannadaCinema #KannadaMovie #KannadaFilm #KannadaActor #KannadaCinemaNews #MovieInterview #ActorInterview #Villain #ComedyVillain #Sandalwood #SandalwoodNews #KannadaEntertainment #MoviePromotion #FilmInterview #KannadaMovies #SaptashwaTV