Перейти к содержимому

ಕೆಸರಿನಲ್ಲಿ ಒಂದು ದಿನ |Girls And Boys enjoying in Mud Bath

Dhanraj Achar

0:00 / 0:00

ಕೆಸರಿನಲ್ಲಿ ಒಂದು ದಿನ |Girls And Boys enjoying in Mud Bath

197 144 просмотра · 3 года назад
Dhanraj Achar
766 тыс. подписчиков
197 144 просмотра · 3 года назад
#DhanrajAchar #tuluculture #mudbath #folk #dakshinakannada #tulu ಮಳೆಗಾಲ ಆರಂಭವಾದ್ರೆ ಕರಾವಳಿಯಲ್ಲಿ ಅಲ್ಲೊ ಇಲ್ಲೋ ಉಳಿದುಕೊಂಡಿರುವ ಕೃಷಿ ಚಟುವಟಿಕೆ ಆರಂಭವಾಗುತ್ತೆ. ಕೃಷಿ, ಗದ್ದೆ, ಕೆಸರು ಮಣ್ಣಿನಲ್ಲಿ ಬೆರೆಯುವ ಮಜವನ್ನು ಯುವಜನತೆಗೆ ಪರಿಚಯಿಸುವುದಕ್ಕಾಗಿಯೇ ಕೆಸರಿನಲ್ಲಿ ಒಂದು ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ನಗರದ ಜನ ಒಂದು ದಿನ ಬಿಡುವು ಮಾಡಿ ಕೆಸರಿನಲ್ಲಿ ಆಟವಾಡಿ ಮೈಮರೆಯುವುದಕ್ಕೆ ಕೆಸರಿಗಿಳಿಯುತ್ತಾರೆ. ಈ ಕೆಸರು ಗದ್ದೆಯ ಕ್ರೀಡೆಗೆ ವಿಶೇಷ ನಂಬಿಕೆ ಕೂಡಾ ಜನರಲ್ಲಿದೆ. ವರ್ಷಕ್ಕೊಮ್ಮೆ ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸುವುದರಿಂದ ಮಣ್ಣಿನಲ್ಲಿರುವ ಔಷಧೀಯ ಗುಣಗಳು ದೇಹಕ್ಕೆ ಸ್ಪರ್ಶಿಸುತ್ತದೆ. ಇದರಿಂದ ಚರ್ಮ ವ್ಯಾಧಿಗಳು ಗುಣವಾಗುತ್ತದೆ ಎಂಬ ನಂಬಿಕೆ ಈ ಕ್ರೀಡೆಗೆ ಇನ್ನಷ್ಟು ಮಹತ್ವ ನೀಡಿದೆ. Follow me Instagram :   / dhanu__achar   Facebook :   / dhanrajacharoffl   dhanraj achar tik tokdhanraj achar videodhanraj achar pinkykannada comedy mud bath