Перейти к содержимому

ವಿಜಯ ನಾಡು ಸುದ್ದಿ ಸಂಸ್ಥೆಗೆ ಅಂಕಲಿ ಶ್ರೀವೀರಭದ್ರ ಸ್ವಾಮಿಜಿ ಭೇಟಿ|Vijaynaadu|

Vijay Naadu News

0:00 / 0:00

ವಿಜಯ ನಾಡು ಸುದ್ದಿ ಸಂಸ್ಥೆಗೆ ಅಂಕಲಿ ಶ್ರೀವೀರಭದ್ರ ಸ್ವಾಮಿಜಿ ಭೇಟಿ|Vijaynaadu|

50 870 просмотров · 5 лет назад
Vijay Naadu News
6,36 тыс. подписчиков
50 870 просмотров · 5 лет назад
#VirabhadrSwamiji #AnkaliSwamiji #Raichur #Lingasuguru #kaitnal ರಾಯಚೂರು ಜಿಲ್ಲೆ. ಲಿಂಗಸೂರು ತಾಲೂಕಿನ ಸುಕ್ಷೇತ್ರ ಅಂಕಲಿ ಮಠದ ಭೃಹ್ಮಶ್ರೀ.. ಶ್ರೀ. ವೀರಭದ್ರ ಮಹಾಸ್ವಾಮಿಜಿ ಇಂದು ವಿಜಯನಾಡು ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ. ವಿಜಯನಾಡು ಸುದ್ದಿ ಸಂಸ್ಥೆ ಹೆಮ್ಮರವಾಗಿ ಬೆಳೆದು ನೊಂದವರ ಬಾಳಿನ ಬೆಳಕಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ವಿಜಯನಾಡು ಸುದ್ದಿ ಸಂಸ್ಥೆ ಸಂಪಾದಕರಾದ ಮಂಜುನಾಥ ಪಾಟೀಲ್. ನಿರ್ದೇಶಕರಾದ ಅನಂತಕುಮಾರ ಬ್ಯಾಕೂಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.