ರಾಯರ 4 ಜನ್ಮಗಳ ರಹಸ್ಯ! 😱 ಪ್ರಹ್ಲಾದರಿಂದ ರಾಘವೇಂದ್ರ ಸ್ವಾಮಿಗಳವರೆಗೆ | 4 ಯುಗಗಳ ಮಹಾ ರಹಸ್ಯ
Vikasa The Journalist
0:00 / 0:00
ರಾಯರ 4 ಜನ್ಮಗಳ ರಹಸ್ಯ! 😱 ಪ್ರಹ್ಲಾದರಿಂದ ರಾಘವೇಂದ್ರ ಸ್ವಾಮಿಗಳವರೆಗೆ | 4 ಯುಗಗಳ ಮಹಾ ರಹಸ್ಯ
7 267 просмотров · 2 недели назад
Vikasa The Journalist
67,7 тыс. подписчиков
7 267 просмотров · 2 недели назад
ಶ್ರೀ ರಾಘವೇಂದ್ರ ಸ್ವಾಮಿಗಳ ಕಥೆ ಕೇವಲ ಒಂದು ಜನ್ಮದ ಕಥೆಯೇ?
ಮಾಧ್ವ ಪರಂಪರೆಯಲ್ಲಿ ಪ್ರಸಿದ್ಧವಾಗಿರುವ ನಂಬಿಕೆಯ ಪ್ರಕಾರ, ಪ್ರಹ್ಲಾದರಿಂದ ಬಾಹ್ಲಿಕ ರಾಜ, ವ್ಯಾಸರಾಜರು ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳವರೆಗೆ ಸಾಗುವ ಒಂದು ಅದ್ಭುತ ಅವತಾರ ಪರಂಪರೆಯಿದೆ.
ಈ ವಿಡಿಯೋದಲ್ಲಿ 4 ಜನ್ಮಗಳು, 4 ಯುಗಗಳು ಮತ್ತು ಒಂದೇ ಮಹಾಸಂಕಲ್ಪದ ರೋಚಕ ಕಥೆಯನ್ನು ತಿಳಿಯೋಣ. 🙏
ಓಂ ಶ್ರೀ ರಾಘವೇಂದ್ರಾಯ ನಮಃ 🙏
#ರಾಘವೇಂದ್ರಸ್ವಾಮಿ #ಮಂತ್ರಾಲಯ #ರಾಯರು #ರಾಯರ4ಜನ್ಮಗಳರಹಸ್ಯ #RaghavendraSwamy #Mantralayam #SriRaghavendra #Rayaru #Prahlada #Madhwa #ಭಕ್ತಿ #ಹಿಂದೂಧರ್ಮ #ಕನ್ನಡಯೂಟ್ಯೂಬ್ #KannadaYouTube #Devotional