Prabhu Eagle Eye : 1.27 ಕೋಟಿ ಹಿಂದೂ ವೋಟರ್ಸ್ ನಾಪತ್ತೆ, CM ಯೋಗಿ ಬಿಗ್ ಬಾಂಬ್ | CM Yogi Adityanath
TV5 Kannada
0:00 / 0:00
Prabhu Eagle Eye : 1.27 ಕೋಟಿ ಹಿಂದೂ ವೋಟರ್ಸ್ ನಾಪತ್ತೆ, CM ಯೋಗಿ ಬಿಗ್ ಬಾಂಬ್ | CM Yogi Adityanath
3 124 просмотра · 10 ч назад
TV5 Kannada
2,73 млн подписчиков
3 124 просмотра · 10 ч назад
Prabhu Eagle Eye : 1.27 ಕೋಟಿ ಹಿಂದೂ ವೋಟರ್ಸ್ ನಾಪತ್ತೆ, CM ಯೋಗಿ ಬಿಗ್ ಬಾಂಬ್ | CM Yogi Adityanath Big Claim
ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ ಸ್ಫೋಟಕ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಮತದಾರರ ಪಟ್ಟಿಯಿಂದ ಬರೋಬ್ಬರಿ 1.27 ಕೋಟಿ ಹಿಂದೂಗಳ ಹೆಸರುಗಳು ನಾಪತ್ತೆಯಾಗಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪಂಚಾಯತ್ ಚುನಾವಣಾ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ವಿಧಾನಸಭೆ ಮತದಾರರ ಪಟ್ಟಿಯಿಂದ ಸುಮಾರು 66 ಲಕ್ಷ ಜನರ ಹೆಸರುಗಳು ಮಾಯವಾಗಿವೆ ಹಾಗೂ ಸುಮಾರು 55 ಲಕ್ಷ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಹೆಸರುಗಳು ಕೈಬಿಟ್ಟುಹೋಗಿವೆ ಎಂದು ಅವರು ಅಂಕಿಅಂಶಗಳ ಸಮೇತ ವಿವರಿಸಿದ್ದಾರೆ.
ಈ ಬೃಹತ್ ಲೋಪವು ರಾಜ್ಯದ 28 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕ್ಷೇತ್ರಗಳಲ್ಲಿ ಪಕ್ಷದ ಮೇ ಋಣಾತ್ಮಕ ಪರಿಣಾಮ ಬೀರುತ್ತಿದ್ದು, ಈ ಕುರಿತು ಕಾರ್ಯಕರ್ತರು ಎಚ್ಚೆತ್ತುಕೊಂಡು ಬೂತ್ ಮಟ್ಟದಲ್ಲಿ ಪರಿಶೀಲನೆ ನಡೆಸಿ ಅರ್ಹ ಮತದಾರರ ಹೆಸರನ್ನು ಮರು ಸೇರ್ಪಡೆಗೊಳಿಸಲು ಮುಂದಾಗಬೇಕು ಎಂದು ಸಿಎಂ ಯೋಗಿ ಕಡಕ್ ಎಚ್ಚರಿಕೆ ನೀಡಿದ್ದಾರೆ.
Uttar Pradesh Chief Minister Yogi Adityanath has triggered a massive political storm by claiming that approximately 1.27 million (1.27 crore) Hindu voters are missing from the state's revised electoral rolls.
Addressing a BJP state executive meeting, CM Yogi highlighted glaring discrepancies in the Special Intensive Revision (SIR) exercise, pointing out that around 66 million panchayat-level voters and over 5.5 million welfare scheme beneficiaries found their names mysteriously dropped from assembly voter lists.
Stressing that such large-scale deletions critically weaken the party's standing across 28 urban local body seats and narrow-margin constituencies, Yogi Adityanath urged grassroots BJP workers and booth-level agents to actively coordinate with Booth Level Officers (BLOs) to ensure every eligible citizen's name is restored.
#YogiAdityanath #UPVoterList #HinduVotersMissing #PrabhuEagleEye #BJPIndia #UttarPradeshPolitics #ElectionCommission #SIRVoterList #UPNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬