Перейти к содержимому

ಜೋಶಿಗೆ ಚೆಕ್ ಮೇಟ್ ಇತ್ತ ಶಶಿಕಾಂತ್ ಗುರೂಜಿ | ಹೋರಾಟದ ಕಿಚ್ಚು ಹೆಚ್ಚಾಗುತ್ತೆ ಹುಷಾರ್ | Shashikant Guruji

Quiz For Kannadiga Quiz Kannadiga

0:00 / 0:00

ಜೋಶಿಗೆ ಚೆಕ್ ಮೇಟ್ ಇತ್ತ ಶಶಿಕಾಂತ್ ಗುರೂಜಿ | ಹೋರಾಟದ ಕಿಚ್ಚು ಹೆಚ್ಚಾಗುತ್ತೆ ಹುಷಾರ್ | Shashikant Guruji

114 768 просмотров · 1 дн. назад
Quiz For Kannadiga Quiz Kannadiga
67,7 тыс. подписчиков
114 768 просмотров · 1 дн. назад
#SugarcaneFarmers #PralhadJoshi #MSPForSugarcane #ChoonappaPujari #shashikantguruji #hubli #hubballi #hubballidharwad #hubbalinews #hublidharwad #prahladjoshi #uttarkarnataka #northkarnataka #narendramodi #RaithaSangha #KarnatakaFarmers #DelhiMeeting #farmer #farmersprotest #hubliprotest #shashikantguruji #haveri #gadag #davanagere #bagalkot #bagalkote #belgavinews #belgavi #belagavi #belagavipolitics #mandya ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಮತ್ತೊಮ್ಮೆ ಉಗ್ರ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ ಅಕ್ಟೋಬರ್ 12ರಂದು ದೆಹಲಿಯಲ್ಲಿ ಕಬ್ಬು ಬೆಳೆಗಾರರ ಮೀಟಿಂಗ್ ಅಲ್ಲಿ ರೈತ ಪರ ನಿರ್ಣಯ ಆಗ್ಬೇಕು ಇಲ್ಲ ದಿದ್ದರೆ ಪ್ರಹ್ಲಾದ್ ಜೋಶಿ ನಿನ್ನ ವಿಮಾನ ನಿಲ್ದಾಣದಿಂದ ಮನೆಗೆ ಹೋಗೊಕು ಬಿಡಲ್ಲ ಅಂತ ಹೊಅರಾಟಗಾರ ಶಶಿಕಾಂತ್ ಗುರೂಜಿ ಹೇಳಿದ್ದಾರೆ ಹೋರಾಟದ ಬಳಿಕ ಕೇಂದ್ರ ಸಚಿವರ ವರಸೆ ಬದಲಾಗಿದೆ ಮತ್ತು ರೈತರಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ Sugarcane growers have once again called for an intense agitation, demanding the fixation of a Minimum Support Price (MSP) for sugarcane and the fulfillment of other demands. A protester declared that a pro-farmer decision must be reached at the sugarcane growers' meeting in Delhi on October 12; otherwise, Pralhad Joshi would not be allowed to travel from the airport to his home Activists have expressed outrage, stating that the Union Minister's stance has changed following the agitation and that he is speaking in a manner that insults farmers.