ಇಷ್ಟು ವಿಶೇಷವಾದ ದೇವಸ್ಥಾನ ಚನ್ನಪಟ್ಟಣದಲ್ಲಿ ಇದೆಯಾ?|80kms from Bengaluru| part 01
Payana@1343
0:00 / 0:00
ಇಷ್ಟು ವಿಶೇಷವಾದ ದೇವಸ್ಥಾನ ಚನ್ನಪಟ್ಟಣದಲ್ಲಿ ಇದೆಯಾ?|80kms from Bengaluru| part 01
865 просмотров · 1 месяц назад
Payana@1343
477 подписчиков
865 просмотров · 1 месяц назад
ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನ.
ಇದು ಚನ್ನಪಟ್ಟಣ ಹತ್ರ ಇರೋ ಅಂತ ತುಂಬಾ powerful temple. ಇಲ್ಲಿ ತುಂಬಾ ಜನ ಹರಕೆ ನ ಮಾಡ್ಕೋತಾರೆ. ಹರಕೆ ಮಾಡ್ಕೊಂಡಿದವರು ಇಲ್ಲಿ ಕಾಯಿ ಕಟ್ಟೋ ಅಂತ ಪದ್ದತಿ ಇದೆ.
ಇಲ್ಲಿ ಯಾವುದೇ special entry ಇರುವುದಿಲ್ಲ, ಇಲ್ಲಿಗೆ ಬರುವಂಥವ್ರು ಬೇಗ ಬಂದ್ರೆ ಬೇಗ ದರ್ಶನ ಆಗುತ್ತೆ. ಇಲ್ಲಿ ಪ್ರಸಾದನು ಇರುತ್ತೆ.
ಇಲ್ಲಿನ ದೊಡ್ಡದಾದ ಶಕ್ತಿ ದೇವತೆ ವಿಗ್ರಹ ತುಂಬಾ attaractive ಅನ್ನಿಸಿತು. positive vibes ಇರೋ ಅಂತ ಸ್ಥಳ ಅಂತ ನಮಗೆ ಅನ್ನಿಸಿತು.
k