Перейти к содержимому

ಎಣ್ಣೆ ಬದನೇಕಾಯಿ ಹೀಗೆ ಮಾಡಿದ್ರೆ ರುಚಿ ಸೂಪರ್!😋|Stuffed Brinjal Curry

Cook with AJ

0:00 / 0:00

ಎಣ್ಣೆ ಬದನೇಕಾಯಿ ಹೀಗೆ ಮಾಡಿದ್ರೆ ರುಚಿ ಸೂಪರ್!😋|Stuffed Brinjal Curry

2 077 просмотров · 6 дней назад
Cook with AJ
161 подписчик
2 077 просмотров · 6 дней назад
ಇವತ್ತು ತುಂಬಾ ರುಚಿಯಾದ ಎಣ್ಣೆ ಬದನೆಕಾಯಿ / Stuffed Brinjal Masala Curry ಮಾಡೋಣ 😋🍆 ಬದನೆಕಾಯಿಯನ್ನು ಮಸಾಲೆಯಿಂದ ಸ್ಟಫ್ ಮಾಡಿ, ರುಚಿಯಾದ ಮಸಾಲೆಯಲ್ಲಿ ನಿಧಾನವಾಗಿ ಬೇಯಿಸಿದರೆ ಸಿಗೋ ಈ ಎಣ್ಣೆ ಬದನೆಕಾಯಿ ಸಾರು/ಕರಿ ಅನ್ನ, ರೊಟ್ಟಿ, ಚಪಾತಿ ಎಲ್ಲದರ ಜೊತೆಯೂ ತುಂಬಾ ಚೆನ್ನಾಗಿರುತ್ತೆ. ಸರಳವಾದ ಪದಾರ್ಥಗಳಿಂದ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ Brinjal Curry Recipe ಅನ್ನು ನೀವು ಕೂಡ ಒಮ್ಮೆ ಖಂಡಿತಾ ಟ್ರೈ ಮಾಡಿ. ವೀಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ. Enne badanekayi, enne badanekayi recipe, stuffed brinjal curry, brinjal curry, brinjal masala curry, Kannada receipe, #brinjalcurry #brinjalrecipe #badanekayi #stuffedbrinjalrecipe #stuffedbrinjalcurry #kannadarecipes #ennebadanekayi