Перейти к содержимому

Kodi Matha Shree Bavishya: ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೋಡಿಮಠ ಶ್ರೀಗಳ ಭವಿಷ್ಯ

TV5 Kannada

0:00 / 0:00

Kodi Matha Shree Bavishya: ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೋಡಿಮಠ ಶ್ರೀಗಳ ಭವಿಷ್ಯ

66 761 просмотр · 11 ч назад
TV5 Kannada
2,73 млн подписчиков
66 761 просмотр · 11 ч назад
Kodi Matha Shree Bavishya: ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೋಡಿಮಠ ಶ್ರೀಗಳ ಭವಿಷ್ಯ ಧಾರವಾಡದಲ್ಲಿ ವಿಜಯದಶಮಿ ಹಬ್ಬದ ಸಂಭ್ರಮದ ನಡುವೆ ಕೋಡಿಮಠದ ಶ್ರೀಗಳು ರಾಜ್ಯ ಹಾಗೂ ದೇಶದ ರಾಜಕೀಯ ಮತ್ತು ಪ್ರಾಕೃತಿಕ ಪರಿಸ್ಥಿತಿಯ ಕುರಿತು ಹೊಸ ಭವಿಷ್ಯ ನುಡಿದಿದ್ದಾರೆ. ಅಖಂಡ ಕರ್ನಾಟಕ ಒಂದಾಗಿ ಹೋಗಬೇಕು ಹಾಗೂ ಸಮಸ್ತ ಮನುಕುಲಕ್ಕೆ ಲೇಸಾಗಬೇಕು ಎಂಬ ಉದ್ದೇಶದಿಂದ ಧಾರವಾಡದಲ್ಲಿ ಜಂಬೂ ಸವಾರಿ ನಡೆಯುತ್ತಿದ್ದು, ಇದು ಅಖಂಡ ಕರ್ನಾಟಕದ ಸಂಸ್ಕೃತಿಯ ಪ್ರತೀಕ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಮುಂಗಾರು ಮಳೆ ಸರಿಯಾಗಿ ಆಗದೆ ಜನಜೀವನ ಕಷ್ಟವಾಗಲಿದೆ, ನೀರಿಗೆ ಹಾಹಾಕಾರ, ಅನ್ನಕ್ಕೆ ಕೊರತೆ ಮತ್ತು ವಿಪರೀತ ಭೂಕಂಪಗಳಾಗುವ ಮುನ್ಸೂಚನೆ ನೀಡಿದ್ದೆವು ಎಂದಿದ್ದಾರೆ. ಆದರೆ ಸದ್ಯ ಹಿಂಗಾರು ಮಳೆಯಾಗಲಿದ್ದು, ಜನರಿಗೆ ಸುಭಿಕ್ಷೆ, ನೆಮ್ಮದಿ ಸಿಗಲಿದೆ ಹಾಗೂ ಜಲಚರಗಳಿಗೂ ಒಳ್ಳೆಯದಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ರಾಜಕೀಯ ಬದಲಾವಣೆಗಳ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, 'ನಮಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ' ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. Kodi Math Swamiji has made significant prophecies regarding the state's natural and political climate while speaking in Dharwad on the occasion of Vijayadashami. Highlighting that the Jamboo Savari in Dharwad symbolizes the unity and culture of an undivided Karnataka, he emphasized the need for humanity to live by the ideals of elders. Recalling his earlier predictions about failed monsoon rains leading to water scarcity, food shortages, and potential earthquakes, the Seer stated that the upcoming northeast monsoon (Hingaru) will bring prosperity, peace, and relief to the people. When questioned about ongoing political changes in the state, the Swamiji cryptically remarked that the media knows it better than him, wishing well for everyone and hoping for disease-free times. #tv5kannada #kannadanews #tv5kannadalive #tv5karnataka #kodimathshree #dharwadnews #karnatakapolitics #hingarumrains #dasaradharwad #karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬