Перейти к содержимому

ದಾವಣಗೆರೆ ಆರ್ಕಿಟೆಕ್ಟ್ ದಂಪತಿಯ ಅಂದದ ಮನೆ | #wideangle

WIDE ANGLE

0:00 / 0:00

ದಾವಣಗೆರೆ ಆರ್ಕಿಟೆಕ್ಟ್ ದಂಪತಿಯ ಅಂದದ ಮನೆ | #wideangle

261 074 просмотра · 6 месяцев назад
WIDE ANGLE
54,1 тыс. подписчиков
261 074 просмотра · 6 месяцев назад
#hometour #environment_friendly_house #affordable_house #ecofriendly_house #small_house_design #beautiful_house_design_idea #natural_house #swashikshan #unschooling #alternate_schooling #architect_sandeep #sandeep #architect_shruthi #davangere #wideangle #viral_video #laterite #laterite_stone ದಾವಣಗೆರೆಯ ಯುವ ಆರ್ಕಿಟೆಕ್ಟ್ ದಂಪತಿ ಸಂದೀಪ್ ಮತ್ತು ಶ್ರುತಿ ಅವರು 30*40 ಅಳತೆಯ ಸೈಟಿನಲ್ಲಿ ಸ್ವಂತ ವಾಸಕ್ಕೆಂದು ಸ್ವತಃ ವಿನ್ಯಾಸಗೊಳಿಸಿ ನಿರ್ಮಿಸಿದ ಪರಿಸರ ಸ್ನೇಹಿ ಮನೆಯ ಹೋಂ ಟೂರ್ ಇಲ್ಲಿದೆ. ನಗರಗಳಲ್ಲಿನ ಸಣ್ಣ ಸೈಟಿನಲ್ಲೂ ತೊಟ್ಟಿ ಮನೆಯ ಪರಿಕಲ್ಪನೆಯನ್ನು ಪರಿಸರ ಪ್ರಜ್ಞೆಯೊಂದಿಗೆ ಹದವಾಗಿ ಬೆರೆಸಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮನೆಯನ್ನು ಕೈಗೆಟುಕುವ ವೆಚ್ಚದಲ್ಲಿ ನಿರ್ಮಿಸಬಹುದು ಎಂಬುದಕ್ಕೆ ಮಾದರಿಯಂತಿದೆ ಈ ಮನೆ. ವಿಭಿನ್ನ ಚಿಂತನೆಯ ಈ ದಂಪತಿ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ, 'ಸ್ವಶಿಕ್ಷಣ' ಪದ್ದತಿಯಲ್ಲಿ, ತಮ್ಮಿಷ್ಟದ ವಿಷಯಗಳನ್ನು ಮುಕ್ತವಾಗಿ ತಾವೇ ಕಲಿಯುವ ಅವಕಾಶ ಒದಗಿಸುವ ಕುರಿತು ತಮ್ಮ ಚಿಂತನೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. Here is a home tour of the eco-friendly house that Sandeep and Shruti, a young architect couple from Davangere, designed and built for their own residence on a 30*40 site. This couple, with different ideas, shares their thoughts on providing their children with the opportunity to freely learn the subjects they like on their own, through the 'Swashikshan' method, without sending to formal school. To Contact: Wide Angle 9448954400 (Whats app Only) Email: wideangleytc@gmail.com Music: classical-instrumental-emotional-music-300927 from pixabay