Перейти к содержимому

ಇನ್ಮುಂದೆ ಪಾಕ್‌ ಆಟ ಕ್ಲೋಸ್‌, ಅಣ್ವಸ್ತ್ರಗಳಲ್ಲಿ ಭಾರತವೇ ಕಿಂಗ್‌, 190 ಅಣ್ವಸ್ತ್ರ, 9 ಬ್ರಹ್ಮಾಸ್ತ್ರ!

Vijay Karnataka | ವಿಜಯ ಕರ್ನಾಟಕ

0:00 / 0:00

ಇನ್ಮುಂದೆ ಪಾಕ್‌ ಆಟ ಕ್ಲೋಸ್‌, ಅಣ್ವಸ್ತ್ರಗಳಲ್ಲಿ ಭಾರತವೇ ಕಿಂಗ್‌, 190 ಅಣ್ವಸ್ತ್ರ, 9 ಬ್ರಹ್ಮಾಸ್ತ್ರ!

19 449 просмотров · 8 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
19 449 просмотров · 8 часов назад
ಇನ್ಮುಂದೆ ಪಾಕ್‌ ಆಟ ಕ್ಲೋಸ್‌, ಅಣ್ವಸ್ತ್ರಗಳಲ್ಲಿ ಭಾರತವೇ ಕಿಂಗ್‌, 190 ಅಣ್ವಸ್ತ್ರ, 9 ಬ್ರಹ್ಮಾಸ್ತ್ರ! | Pak's Game is Over From Now On, India is the King in Nuclear Weapons with 190 Nukes and 9 Brahmastras! | Vijay Karnataka ಜಾಗತಿಕ ಅಣ್ವಸ್ತ್ರ ರಂಗದಲ್ಲಿ ಭಾರತ ಈಗ ಅತ್ಯಂತ ಬಲಿಷ್ಠ ಸೂಪರ್‌ಪವರ್ ಆಗಿ ಹೊರಹೊಮ್ಮಿದೆ.. ಇಷ್ಟು ವರ್ಷ ಭಾರತಕ್ಕಿಂತ ಪಾಕಿಸ್ತಾನದ ಬಳಿಯೇ ಹೆಚ್ಚು ಅಣ್ವಸ್ತ್ರಗಳಿವೆ ಎಂದು ಕೊಚ್ಚಿಕೊಳ್ಳುತ್ತಿದ್ದ ನೆರೆಯ ಶತ್ರುರಾಷ್ಟ್ರಕ್ಕೆ ಈಗ ಮುಖಭಂಗವಾಗಿದೆ. ಅಮೆರಿಕದ ಪ್ರಖ್ಯಾತ ರಕ್ಷಣಾ ನೀತಿ ಸಂಸ್ಥೆ ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ ಬಿಡುಗಡೆ ಮಾಡಿರುವ ಇಂಡಿಯಾಸ್ ನ್ಯೂಕ್ಲಿಯರ್ ವೆಪನ್ಸ್-2026 ವರದಿಯ ಪ್ರಕಾರ, ಭಾರತದ ಬತ್ತಳಿಕೆಯಲ್ಲಿ ಬರೋಬ್ಬರಿ 190 ಅಣ್ವಸ್ತ್ರಗಳು ಸನ್ನದ್ಧವಾಗಿವೆ.. ಹೌದು.. ಪಾಕಿಸ್ತಾನಕ್ಕಿಂತ 20 ಅಣ್ವಸ್ತ್ರಗಳನ್ನು ಹೆಚ್ಚಿಗೆ ಹೊಂದುವ ಮೂಲಕ ಭಾರತ ಪಾಕಿಸ್ತಾನವನ್ನು ಹಿಂದಿಕ್ಕಿದೆ. ಅಷ್ಟೇ ಅಲ್ಲ, ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾದ ಯುನೈಟೆಡ್ ಕಿಂಗ್‌ಡಮ್ ಅಂದರೆ ಬ್ರಿಟನ್ ದೇಶವನ್ನೂ ಭಾರತ ಶೀಘ್ರದಲ್ಲೇ ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ 5ನೇ ಅತಿದೊಡ್ಡ ಅಣ್ವಸ್ತ್ರ ರಾಷ್ಟ್ರವಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.. India has now emerged as an extremely powerful superpower in the global nuclear arena. The neighboring enemy nation, which for so years boasted that it possessed more nuclear weapons than India, has now suffered a major setback. According to the "India's Nuclear Weapons - 2026" report released by the prominent US defense policy organization, the Federation of American Scientists, a full 190 nuclear weapons are combat-ready in India's arsenal. Yes—by possessing 20 more nuclear weapons than Pakistan, India has surpassed Pakistan. Not only that, but all indications point to India soon overtaking the United Kingdom, one of the world's powerful nations, to emerge as the 5th largest nuclear weapon state globally. ಅಣ್ವಸ್ತ್ರ ಸಿಡಿತಲೆಯಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತ, ಶೀಘ್ರವೇ ಬ್ರಿಟನ್‌ ಹಿಂದಿಕ್ಕಲಿರುವ ಇಂಡಿಯಾ | India Surpasses Pakistan in Nuclear Warheads and Is Set to Overtake Britain Soon! | #IndiaNuclearPower #NuclearArsenal #FederationOfAmericanScientists #Pakistan #vijaykarnataka #DefenseUpdates #StrategicForces #GlobalSuperpower 00:00 ವೀಡಿಯೋ ಆರಂಭ 01:35 Federation of American Scientists (FAS) 2026 ವರದಿ 02:20 ಭಾರತದ ಬಳಿ ಎಷ್ಟು ಅಣ್ವಸ್ತ್ರಗಳಿವೆ? 03:10 ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತ 04:55 ಬ್ರಿಟನ್ (UK) ದೇಶವನ್ನೂ ಹಿಂದಿಕ್ಕಲು ಸಜ್ಜಾದ ಭಾರತ 05:45 ಜಾಗತಿಕ ಮಟ್ಟದಲ್ಲಿ 5ನೇ ಅತಿದೊಡ್ಡ ಅಣ್ವಸ್ತ್ರ ಶಕ್ತಿ 06:30 ಭಾರತದ ನ್ಯೂಕ್ಲಿಯರ್ ಟ್ರಯಾಡ್ 07:20 ಶತ್ರು ರಾಷ್ಟ್ರಗಳಿಗೆ ನಡುಕ ತಂದ ಭಾರತದ ಹೊಸ ರಕ್ಷಣಾ ನೀತಿ 08:15 ಭವಿಷ್ಯದ ಕಾರ್ಯತಂತ್ರ ಮತ್ತು ರಕ್ಷಣಾ ಸಿದ್ಧತೆಗಳು 09:10 ಶ್ವದ ಸೂಪರ್ ಪವರ್ ಆಗಿ ಭಾರತದ ಬೆಳವಣಿಗೆ 10:08 ವೀಡಿಯೋ ಅಂತ್ಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share