ಮೊದಲ ಕೆಲವು ಗಂಟೆಗಳ ಕೊಂಕಣಿ ಗಾಯನ ಪೂರ್ಣ, ಮುಂದುವರಿದ ವಿಶ್ವ ದಾಖಲೆ ಪಯಣ!│Daijiworld Television
Daijiworld Television
0:00 / 0:00
ಮೊದಲ ಕೆಲವು ಗಂಟೆಗಳ ಕೊಂಕಣಿ ಗಾಯನ ಪೂರ್ಣ, ಮುಂದುವರಿದ ವಿಶ್ವ ದಾಖಲೆ ಪಯಣ!│Daijiworld Television
4 012 просмотров · 10 ч назад
Daijiworld Television
703 тыс. подписчиков
4 012 просмотров · 10 ч назад
ಅತಿ ದೀರ್ಘಾವಧಿಯ ಗಾಯನ ಮ್ಯಾರಥಾನ್ – ಬಹು ಗಾಯಕರು ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಐತಿಹಾಸಿಕ ಪ್ರಯತ್ನವು ಮಂಗಳೂರಿನಲ್ಲಿ ಯಶಸ್ವಿಯಾಗಿ ತನ್ನ ಮೊದಲ ಗಂಟೆಗಳನ್ನು ಪೂರ್ಣಗೊಳಿಸಿದೆ. ನಿರಂತರವಾಗಿ ನಡೆಯುತ್ತಿರುವ ಈ ಸಂಗೀತ ಪಯಣವು ನವೆಂಬರ್ 15ರಂದು ಹೊಸ ವಿಶ್ವ ದಾಖಲೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಗಾಯನ ಮ್ಯಾರಥಾನ್ ಬೆಳಿಗ್ಗೆ 6:00 ಗಂಟೆಗೆ ಇಝಯ್ಚೆ ಕಳೆ ಬಿಜೈ ತಂಡದ ಗಾಯನದೊಂದಿಗೆ ಆರಂಭಗೊಂಡಿತು. ನಂತರ ಫಾದರ್ ವಾಲ್ಟರ್ ಅಲ್ಬುಕರ್ಕ್ ಎಸ್ಜೆ ಮೆಮೋರಿಯಲ್ ಗಾಯಕರ ತಂಡದ ಗಾಯನದೊಂದಿಗೆ ಈ ಸಂಗೀತ ಪಯಣ ಮುಂದುವರಿಯಿತು. ಈ ಹದಿನೈದು ಗಂಟೆಗಳ ಗಾಯನದಲ್ಲಿ ದಕ್ಷಿಣ ಕನ್ನಡ, ಭಟ್ಕಳ ಹಾಗೂ ಗೋವಾದ ಸಂಗೀತ ತಂಡಗಳು ಭಾಗವಹಿಸಿದುವು.
#daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews