ಚಿನ್ನದ ಪಾದುಕೆ ನಾಪತ್ತೆ ಕೇಸ್; ತನಿಖೆಯಲ್ಲಿ ಹೊರಬಂತು ಸತ್ಯ! | Kudli Mutt Gold Paduka Case | Suvarna News
Asianet Suvarna News
0:00 / 0:00
ಚಿನ್ನದ ಪಾದುಕೆ ನಾಪತ್ತೆ ಕೇಸ್; ತನಿಖೆಯಲ್ಲಿ ಹೊರಬಂತು ಸತ್ಯ! | Kudli Mutt Gold Paduka Case | Suvarna News
8 103 просмотра · 7 часов назад
Asianet Suvarna News
5,66 млн подписчиков
8 103 просмотра · 7 часов назад
ಶಿವಮೊಗ್ಗ ಜಿಲ್ಲೆಯ ಕೂಡಲಿ ಶೃಂಗೇರಿ ಮಠದ 100 ವರ್ಷಗಳಷ್ಟು ಹಳೆಯದಾದ 400 ಗ್ರಾಂ ಚಿನ್ನದ ಪಾದುಕೆ ನಾಪತ್ತೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. 2024ರಲ್ಲಿ ಕಳ್ಳತನವಾಗಿದೆ ಎಂದು ದೂರು ದಾಖಲಾಗಿದ್ದ ಪಾದುಕೆ, ದೂರು ನೀಡಿದ್ದ ಹಿರಿಯ ಸ್ವಾಮೀಜಿಗಳ ಹೆಸರಿನಲ್ಲಿದ್ದ ಎಸ್‌ಬಿಐ ಬ್ಯಾಂಕ್ ಲಾಕರ್‌ನಲ್ಲೇ ಸುರಕ್ಷಿತವಾಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಎರಡು ವರ್ಷಗಳ ವಿಚಾರಣೆ ಬಳಿಕ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಮಠದ ಭಕ್ತರಲ್ಲಿ ಹಲವು ಪ್ರಶ್ನೆಗಳು ಮೂಡಿವೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#kudlimutt #goldpaduka #shivamogga #suvarnanews #kannadanews #asianetsuvarnanews #news
Download the Asianet News App now! Available on Android & iOS
👉 Android:
https://play.google.com/store/apps/de...
👉 iOS:
https://apps.apple.com/in/app/asianet...
Like and Subscribe:
WhatsApp ► https://whatsapp.com/channel/0029Va9C...
YouTube ► / @asianetsuvarnanews
Website ► https://kannada.asianetnews.com/
Facebook ► / suvarnanews
Twitter ► / asianetnewssn
Instagram ► / asianetsuvarnanews