Перейти к содержимому

Jagadish Shettar | Siddaramaiaರನ್ನ ಓವರ್‌ಟೇಕ್ ಮಾಡಲು DK Shivakumar ಕಸರತ್ತು ಮಾಡ್ತಿದ್ದಾರೆ | TV5Kannada

TV5 Kannada

0:00 / 0:00

Jagadish Shettar | Siddaramaiaರನ್ನ ಓವರ್‌ಟೇಕ್ ಮಾಡಲು DK Shivakumar ಕಸರತ್ತು ಮಾಡ್ತಿದ್ದಾರೆ | TV5Kannada

1 189 просмотров · 7 часов назад
TV5 Kannada
2,72 млн подписчиков
1 189 просмотров · 7 часов назад
Jagadish Shettar | Siddaramaiaರನ್ನ ಓವರ್‌ಟೇಕ್ ಮಾಡಲು DK Shivakumar ಕಸರತ್ತು ಮಾಡ್ತಿದ್ದಾರೆ | TV5Kannada ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಒಂದು ತಿಂಗಳು ರಚನಾತ್ಮಕ ಹಾಗೂ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಗಾವಿಯಲ್ಲಿ ಬಸ್ ನಿಲ್ದಾಣ ಉದ್ಘಾಟನೆ, ಗಣಪತಿ ದೇವಸ್ಥಾನದಲ್ಲಿ ಪೂಜೆ ಮತ್ತು ವಿಕಲಚೇತನರಿಗೆ ಉಪಕರಣ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಬಳಿಕ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ರಾಜ್ಯದಲ್ಲಿ 190ಕ್ಕೂ ಹೆಚ್ಚು ತಾಲೂಕುಗಳಲ್ಲಿ ಭೀಕರ ಬರವಿದ್ದರೂ ಬೆಳಗಾವಿಯಲ್ಲಿ ಒಂದೇ ಒಂದು ತಾಲೂಕನ್ನು ಬರಪೀಡಿತ ಎಂದು ಘೋಷಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಖಜಾನೆಯಲ್ಲಿ ಹಣವಿಲ್ಲದೆ ಗುತ್ತಿಗೆದಾರರ ಬಿಲ್ ಬಾಕಿ ಉಳಿದಿದೆ, ಸರ್ಕಾರಿ ವಾಹನಗಳಿಗೂ ಡೀಸೆಲ್ ಹಾಕಿಸಲು ಆಗದಂತಹ ದಿವಾಳಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಜೋರಾಗಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ಇನ್‌ಫೈಟಿಂಗ್‌ನಿಂದಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನಲ್ಲೇ ಕೆಲವರ ವಿಕೆಟ್‌ಗಳು ಬೀಳಬಹುದು ಎಂದು ಭವಿಷ್ಯ ನುಡಿದರು. Union Minister/MP Jagadish Shettar launched a scathing attack on the state government during a press meet in Belagavi. Detailing the month-long constructive programs planned for Prime Minister Narendra Modi's birthday—including bus stand inaugurations and distribution of equipment to differently-abled individuals—Shettar quickly shifted focus to slamming the state administration. He criticized the government for failing to declare drought in Belagavi despite severe agrarian distress across more than 190 taluks. Claiming that the state treasury is empty with pending contractor bills worth crores and a severe fuel crunch for official vehicles, Shettar alleged intense infighting between Chief Minister Siddaramaiah and DyCM D.K. Shivakumar, predicting that more "wickets" could fall within the ruling Congress party soon due to internal sabotage. #tv5kannada #kannadanews #tv5kannadalive #tv5karnataka #JagadishShettar #BelagaviNews #CongressInfighting #KarnatakaDrought #DKShivakumar #Siddaramaiah ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬