10,000–₹30,000 Fine! 😱 Jeep Safari & ಬಿಳಿ ಪ್ಲೇಟ್ ಕಾರುಗಳಿಗೆ ಹೊಸ ರೂಲ್ಸ್? | Governmentಗೆ ಎಷ್ಟು Revenue?
uj channel
0:00 / 0:00
10,000–₹30,000 Fine! 😱 Jeep Safari & ಬಿಳಿ ಪ್ಲೇಟ್ ಕಾರುಗಳಿಗೆ ಹೊಸ ರೂಲ್ಸ್? | Governmentಗೆ ಎಷ್ಟು Revenue?
28 просмотров · 3 нед. назад
uj channel
834 подписчика
28 просмотров · 3 нед. назад
🚨 Jeep Safari ಮಾಡೋವರು ಮತ್ತು ಬಿಳಿ ಪ್ಲೇಟ್ ಕಾರು ಬಳಸೋವರು ಈ ವಿಡಿಯೋ ತಪ್ಪದೇ ನೋಡಿ! 😱
ಈ ವಿಡಿಯೋದಲ್ಲಿ Jeep Safari ಬಗ್ಗೆ, ಬಿಳಿ ಪ್ಲೇಟ್ ಕಾರುಗಳ ಬಗ್ಗೆ ಮತ್ತು ₹10,000 ರಿಂದ ₹30,000 ವರೆಗೆ Fine ಹಾಕಿದಾಗ Governmentಗೆ ಎಷ್ಟು Revenue ಆಗಬಹುದು ಅನ್ನೋದರ ಬಗ್ಗೆ ಮಾತನಾಡಿದ್ದೇನೆ.
👉 Fine ಯಾಕೆ ಹಾಕಲಾಗುತ್ತದೆ?
👉 ಬಿಳಿ ಪ್ಲೇಟ್ ಕಾರುಗಳ ಬಗ್ಗೆ ಏನು ನಿಯಮ?
👉 Jeep Safariಗೆ ಸಂಬಂಧಿಸಿದ ವಿಷಯಗಳೇನು?
👉 ₹10,000–₹30,000 Fine ನಿಂದ Governmentಗೆ ಎಷ್ಟು ಆದಾಯ ಬರಬಹುದು?
ಇವೆಲ್ಲದರ ಬಗ್ಗೆ ಸರಳವಾಗಿ ಈ ವಿಡಿಯೋದಲ್ಲಿ ಚರ್ಚಿಸಿದ್ದೇನೆ.
ವಿಡಿಯೋ ಇಷ್ಟವಾದರೆ 👍 Like ಮಾಡಿ
ನಿಮ್ಮ ಅಭಿಪ್ರಾಯವನ್ನು Comment ಮಾಡಿ 💬
ಇಂತಹ Travel & Coorg ಮಾಹಿತಿಗಾಗಿ UJ Travel Vlogs Subscribe ಮಾಡಿ ❤️
#JeepSafari #Coorg #WhitePlateCar #Fine #GovernmentRevenue #CoorgTravel #TravelVlog #UJTravelVlogs