ಕ್ರಿಸ್ಪಿ ಯಾಗಿರುವ ಗೋಬಿ ಮಂಚೂರಿಯನ್ ರಹಸ್ಯ l ಮನೆಯಲ್ಲಿಯೇ ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಗೋಬಿ ಮಂಚೂರಿಯನ್ l
Sonu home
0:00 / 0:00
ಕ್ರಿಸ್ಪಿ ಯಾಗಿರುವ ಗೋಬಿ ಮಂಚೂರಿಯನ್ ರಹಸ್ಯ l ಮನೆಯಲ್ಲಿಯೇ ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಗೋಬಿ ಮಂಚೂರಿಯನ್ l
22 просмотра · 5 дн. назад
Sonu home
65 подписчиков
22 просмотра · 5 дн. назад
ಕ್ರಿಸ್ಪಿ ಯಾಗಿರುವ ಗೋಬಿ ಮಂಚೂರಿಯನ್ ರಹಸ್ಯ l ಮನೆಯಲ್ಲಿಯೇ ಮಾಡಿ ರೆಸ್ಟೋರೆಂಟ್ ಸ್ಟೈಲ್ l@sonuhome123 watch my videos and subscribe l
ಹೂಕೋಸು (ಗೋಬಿ)- ಒಂದು ಮಧ್ಯಮ ಗಾತ್ರದ್ದು
ಮೈದಾ ಹಿಟ್ಟು ಅರ್ಧ ಕಪ್
ಕಾರ್ನ್ ಫ್ಲೋರ್ ಅರ್ಧ ಕಪ್
ಅಕ್ಕಿ ಹಿಟ್ಟು ಅರ್ಧ ಬಟ್ಟಲು ಕ್ಕಿಂತ ಕಮ್ಮಿ
ಉಪ್ಪು
ಕಾರದಪುಡಿ
ಗರಂ ಮಸಾಲ
ಈರುಳ್ಳಿ ಮತ್ತು ಕ್ಯಾಪ್ಸಿಕಂ
ಬೆಳ್ಳುಳ್ಳಿ
ಹಸಿಮೆಣಸಿನ ಕಾಯಿ
ಸೋಯಾ ಸಾಸ್ ಚಿಲ್ಲಿ ಸಾಸ್ ವಿನೆಗರ್
ಟೊಮೆಟೊ ಕೆಚಪ್
ಈ ವಿಡಿಯೋದಲ್ಲಿ ರೆಸ್ಟೋರೆಂಟ್ ಸ್ಟೈಲ್ ಗೋಬಿ ಮಂಚೂರಿಯನ್ ಮನೆಯಲ್ಲೇ ಸುಲಭವಾಗಿ ಹೇಗೆ ಮಾಡಬೇಕು ಎಂದು ಹಂತ ಹಂತವಾಗಿ ತೋರಿಸಿದ್ದೇನೆ ಸೀಕ್ರೆಟ್ ಟ್ರಿಕ್ ಬಳಸಿ ಫ್ರೈ ಮಾಡಿದ ನಂತರ ಗೋಬಿ ಮಂಚೂರಿಯನ್ ಗಂಟೆಗಟ್ಟಲೆ ಕ್ರಿಸ್ಪಿ ಯಾಗಿರುತ್ತದೆ