Перейти к содержимому

ಜನಪದ - ಸಾಮಾಜಿಕ ಲಾವಣಿ ಪದ #ಜನಪದ #ಜಾನಪದ_ಜೋಳಿಗೆ #ಲಾವಣಿ #janapada #lavani #folk_karnataka #folk

Janapada Jolige ( ಜಾನಪದ ಜೋಳಿಗೆ )

0:00 / 0:00

ಜನಪದ - ಸಾಮಾಜಿಕ ಲಾವಣಿ ಪದ #ಜನಪದ #ಜಾನಪದ_ಜೋಳಿಗೆ #ಲಾವಣಿ #janapada #lavani #folk_karnataka #folk

110 103 просмотра · 5 л. назад
Janapada Jolige ( ಜಾನಪದ ಜೋಳಿಗೆ )
1,3 тыс. подписчиков
110 103 просмотра · 5 л. назад
ಜನಪದ ಸಾಹಿತ್ಯದಲ್ಲಿ ಅದರಲ್ಲೂ ಗೀತಾ ಪ್ರಕಾರಗಳಲ್ಲಿ ಲಾವಣಿ ಪದಗಳು ವಿಶೇಷವಾಗಿವೆ, ಈ ಲಾವಣಿಪದಗಳ ಬಗ್ಗೆ ವಿವರಿಸುತ್ತಾ ಹೋದರೆ ವೇಳೆ ಸಾಲದು ಆದರೆ ಸಂಕ್ಷಿಪ್ತದಲ್ಲಿ ಹೇಳುವುದಾದರೆ ಲವಣ ಎನ್ನುವ ಪದದಿಂದ ಲಾವಣಿ ಪದವಾಗಿದ್ದು ಲಾವಣಿ ಪದಗಳಲ್ಲಿ ನಾಲ್ಕಾರು ಪ್ರಕಾರಗಳಿದ್ದು ಈ ಲಾವಣಿ ಪದ ಮಾತ್ರ ಸಾಮಾಜಿಕ ಲಾವಣಿ ಪದವಾಗಿದೆ, ಸಮಾಜದಲ್ಲಿರುವ ಓರೆಕೋರೆಗಳನ್ನು ತಿದ್ದುವದಕ್ಕಾಗಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಈ ಲಾವಣಿ ಪದಗಳು ಸಹಕಾರಿಯಾಗಿವೆ ಎಂದರೆ ತಪ್ಪಾಗದು.