TV5 AKHADA: ತಮಗೆ ಏನ್ ಬೇಕು ಅದನ್ನ ಪಡೆಯಲು GENZ ರೊಚ್ಚಿಗೇಳ್ತಾರೆ | TV5 KANNADA
TV5 Kannada
0:00 / 0:00
TV5 AKHADA: ತಮಗೆ ಏನ್ ಬೇಕು ಅದನ್ನ ಪಡೆಯಲು GENZ ರೊಚ್ಚಿಗೇಳ್ತಾರೆ | TV5 KANNADA
7 713 просмотров · Трансляция закончилась 15 часов назад
TV5 Kannada
2,73 млн подписчиков
7 713 просмотров · Трансляция закончилась 15 часов назад
TV5 AKHADA: ತಮಗೆ ಏನ್ ಬೇಕು ಅದನ್ನ ಪಡೆಯಲು GENZ ರೊಚ್ಚಿಗೇಳ್ತಾರೆ | TV5 KANNADA
ಎಂತಹ ಮಹಾಯುದ್ಧಗಳು ನಡೆದರೂ ಹೆಚಿನ ಹಾನಿಯಾಗದೆ ಗಟ್ಟಿಯಾಗಿ ನಿಲ್ಲುತ್ತಿದ್ದ ಫ್ರಾನ್ಸ್ ದೇಶವು ಇದೀಗ ವಿದ್ಯಾರ್ಥಿಗಳ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಛಿದ್ರ ಛಿದ್ರವಾಗಿದೆ.
ದೇಶದಲ್ಲಿ ಭುಗಿಲೆದ್ದಿರುವ ವಿದ್ಯಾರ್ಥಿಗಳ ಕೆರಳಿದ ಕಿಚ್ಚು ಇಡೀ ಫ್ರಾನ್ಸ್ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ.
ಸರ್ಕಾರದ ಜನ ವಿರೋಧಿ ನೀತಿಗಳು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಕ್ಷಾಂತರ ವಿದ್ಯಾರ್ಥಿಗಳು ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿರುವುದರಿಂದ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಭಾರಿ ಹಾನಿ ಸಂಭವಿಸಿದೆ.
ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾದ ಫ್ರಾನ್ಸ್ನಲ್ಲಿ ಉಂಟಾಗಿರುವ ಈ ಆಂತರಿಕ ಕ್ಷೋಭೆ ಜಾಗತಿಕ ಮಟ್ಟದಲ್ಲಿಯೂ ಭಾರೀ ಸಂಚಲನ ಸೃಷ್ಟಿಸಿದೆ.
France, a nation that has historically withstood major world wars without collapsing, has now been shaken to its core by intense student protests and rage.
The fiery anger and protests sparked by students across the country have rattled the entire French nation.
Demanding the fulfillment of various rights and protesting against controversial government policies, thousands of students have taken to the streets in fierce agitations.
With the protests turning violent, massive damage to public properties and infrastructure has been reported.
This internal turmoil unfolding in France, one of the world's leading powers, has created widespread shock and discussions globally.
#franceprotests #studentriots #franceunrest #globalnews #breakingnews #worldnews
#tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬