Pavithra Gowda Bail Plea : ಜೈಲಿನಲ್ಲಿ ಪ್ರಾಣ ಭಯ ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡ
TV5 Kannada
0:00 / 0:00
Pavithra Gowda Bail Plea : ಜೈಲಿನಲ್ಲಿ ಪ್ರಾಣ ಭಯ ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡ
5 988 просмотров · 5 часов назад
TV5 Kannada
2,72 млн подписчиков
5 988 просмотров · 5 часов назад
Pavithra Gowda Bail Plea : ಜೈಲಿನಲ್ಲಿ ಪ್ರಾಣ ಭಯ ಬಿಕ್ಕಿ ಬಿಕ್ಕಿ ಅತ್ತ ಪವಿತ್ರಾ ಗೌಡ
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಪ್ರಮುಖ ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಗಿನ ಪರಿಸ್ಥಿತಿಯ ಕುರಿತು ಅವರ ಪರ ವಕೀಲ ನಾರಾಯಣ ಸ್ವಾಮಿ ನ್ಯಾಯಾಲಯದಲ್ಲಿ ಗಂಭೀರ ವಾದ ಮಂಡಿಸಿದ್ದಾರೆ.
ಇತರೆ ಪ್ರಕರಣಗಳ ಆರೋಪಿಗಳಿಗೆ ಯಾವುದೇ ರೀತಿಯ ತೊಂದರೆಯಿಲ್ಲದಿದ್ದರೂ, ಈ ಪ್ರಕರಣದ ಆರೋಪಿಗಳಿಗೆ ಮಾತ್ರ ಜೈಲಿನಲ್ಲಿ ತೀವ್ರ ಮಟ್ಟದ ಹಿಂಸೆ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ.
ತಮಗೆ ಭೇಟಿಯಾಗಲು ಬರುವವರ ಬಳಿ ಪವಿತ್ರಾ ಗೌಡ ಕಣ್ಣೀರಿಡುತ್ತಾ, ಈ ನರಕ ಯಾತನೆ ಹಾಗೂ ಹಿಂಸೆಯನ್ನು ತಡೆಯಲು ತನ್ನಿಂದ ಆಗುತ್ತಿಲ್ಲ, ದಯವಿಟ್ಟು ಒಂದು ತೊಟ್ಟು ವಿಷ ಕೊಡಿಸಿ ಸಾಯಿಸಿ ಎಂದು ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಜೈಲು ಅಧಿಕಾರಿಗಳಿಂದ ತೀವ್ರವಾದ ಮಾನಸಿಕ ಹಾಗೂ ದೈಹಿಕ ವೇದನೆ ಅನುಭವಿಸುತ್ತಿರುವ ಆರೋಪಿಗೆ ನ್ಯಾಯಾಲಯದ ಮೂಲಕ ರಕ್ಷಣೆ ಹಾಗೂ ಒಂದು ಪತ್ರ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಕೀಲ ನಾರಾಯಣ ಸ್ವಾಮಿ ಬಲವಾದ ಮನವಿ ಮಾಡಿದ್ದಾರೆ.
During the bail plea hearing of prime accused Pavithra Gowda in connection with the high-profile Renukaswamy murder case, her defense counsel, advocate Narayana Swamy, made startling submissions before the court regarding conditions inside the Parappana Agrahara Central Prison.
Highlighting differential treatment, the counsel argued that while inmates tied to other cases face no issues, the accused in this specific high-profile case are subjected to targeted harassment and mental torture.
Informing the court about her distressed state during legal meetings where she breaks down in tears and expresses extreme desperation over the alleged mistreatment, the lawyer urged the judiciary to intervene and permit communication channels to address the prison grievances.
#pavithragowda #parappanaagrahara #renukaswamymurdercase #darshan #lawyernarayanaswamy #bengalurucourt #karnatakanews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬