Перейти к содержимому

ಗೋನಾಲೇಶ್ವರಿಯ ಒಮ್ಮೆ ನೋಡು. ತಾಯಿಯ ಮಹಿಮೆ ಸಾರುವ ಅದ್ಬುತ ಭಕ್ತಿಗೀತೆ. ಸಾಹಿತ್ಯ. ಮರಿಲಿಂಗಪ್ಪ ಮುರಾನಪುರ

SRI DURGA TEMPLE GONAL MURANPUR

0:00 / 0:00

ಗೋನಾಲೇಶ್ವರಿಯ ಒಮ್ಮೆ ನೋಡು. ತಾಯಿಯ ಮಹಿಮೆ ಸಾರುವ ಅದ್ಬುತ ಭಕ್ತಿಗೀತೆ. ಸಾಹಿತ್ಯ. ಮರಿಲಿಂಗಪ್ಪ ಮುರಾನಪುರ

350 просмотров · 2 нед. назад
SRI DURGA TEMPLE GONAL MURANPUR
177 подписчиков
350 просмотров · 2 нед. назад
ಕೃಷ್ಣಾತೀರೇ ಸ್ಥಿತಾಂ ದೇವೀಂ..... ಭಕ್ತಾನುಗ್ರಹಕಾರಿಣೀಮ್ ...... ಗೋನಾಲೇಶ್ವರೀಂ ವಂದೇ...... ಶ್ರೀ ದುರ್ಗಾಪರಮೇಶ್ವರೀಮ್ .......... ಕುೃಷ್ಣ ದಂಡೆಯ ಮೇಲೆ ನಿಂತಾ ದೇವಿಯ ನೋಡು| ಬಂದ ಭಕ್ತರ ಹರಸುತ್ತ ನಲಿವಳು ನೋಡು| ಗೋನಾಲೇಶ್ವರೀ ಅಮ್ಮನ ಮಹಿಮೆ ನೋಡು| ಶ್ರೀ ದುರ್ಗಾಪರಮೇಶ್ವರೀಗೆ ನಮಿಸಿ ನೋಡು|. ವೇದ ಮಂತ್ರಗಳ ಘೋಷದಿ ಹೊಳೆವಳು ನೋಡು | ತ್ರಿಶೂಲ ಧಾರಿಣಿ ದೈತ್ಯರ ಅಳಿದಳು ನೋಡು | ಸಕಲ ಜೀವರ ಕಾಯುವ ತಾಯಿಯ ನೋಡು | ಕರುಣಾ ಕಟಾಕ್ಷದಿ ನಮ್ಮನು ಸಲಹುವಳು ನೋಡು | ಕುೃಷ್ಣ ದಂಡೆಯ ಮೇಲೆ ನಿಂತಾ ದೇವಿಯ ನೋಡು| ಬಂದ ಭಕ್ತರ ಹರಸುತ್ತ ನಲಿವಳು ನೋಡು| ಗೋನಾಲೇಶ್ವರೀ ಅಮ್ಮನ ಮಹಿಮೆ ನೋಡು| ಶ್ರೀ ದುರ್ಗಾಪರಮೇಶ್ವರೀಗೆ ನಮಿಸಿ ನೋಡು|. ಸಿಂಹ ವಾಹಿನಿಯಾಗಿ ಶೋಭಿಪ ದೇವಿಯ ನೋಡು | ಸೂರ್ಯ ಕೋಟಿ ತೇಜದಿ ವಳಿವಳು ನೋಡು | ಶಂಖ ಚಕ್ರಗಳ ಕೈಯಲ್ಲಿ ಧರಿಸಿದ ತಾಯಿಯ ನೋಡು | ಭವಬಂಧನಗಳನೆಲ್ಲಾ ನೀಗಿಸುವ ದೇವಿ ನೋಡು | ಕುೃಷ್ಣ ದಂಡೆಯ ಮೇಲೆ ನಿಂತಾ ದೇವಿಯ ನೋಡು| ಬಂದ ಭಕ್ತರ ಹರಸುತ್ತ ನಲಿವಳು ನೋಡು| ಗೋನಾಲೇಶ್ವರೀ ಅಮ್ಮನ ಮಹಿಮೆ ನೋಡು| ಶ್ರೀ ದುರ್ಗಾಪರಮೇಶ್ವರೀಗೆ ನಮಿಸಿ ನೋಡು|. ಭಕ್ತರ ಹೃದಯದ ಕಮಲದಿ ನೆಲೆಸ್ಯಾಳ ನೋಡು | ಮಂಗಳ ಆರತಿ ಬೆಳಗುತ ಬೆಳಗುವಳು ನೋಡು | ಗೋನಾಲದೊಡತಿ ಶ್ರೀದುರ್ಗಾದೇವಿ ಇಕೆ ನೋಡು | ಶರಣಾಗತರನು ಕಾಯುವ ಅಂಬೆಯ ನೋಡು | ಕುೃಷ್ಣ ದಂಡೆಯ ಮೇಲೆ ನಿಂತಾ ದೇವಿಯ ನೋಡು| ಬಂದ ಭಕ್ತರ ಹರಸುತ್ತ ನಲಿವಳು ನೋಡು| ಗೋನಾಲೇಶ್ವರೀ ಅಮ್ಮನ ಮಹಿಮೆ ನೋಡು| ಶ್ರೀ ದುರ್ಗಾಪರಮೇಶ್ವರೀಗೆ ನಮಿಸಿ ನೋಡು|. ದರೆಯೋಳು ಮೆರೆಯುವ ಶ್ರೀಕ್ಷೇತ್ರ ಒಮ್ಮೆ ನೋಡು| ತನು ಮನ ಧನವನ್ನು ಪಾವನ ಮಾಡಿ ನೋಡು| ಬಿಳುವ ಮೊದಲು ಪಾದ ಕಟ್ಟಿ ಇಡದು ನೋಡು| ಮರಳುಟ್ಟಿ ಬಾರದಂತೆ ಆಗುವಿ ನೋಡು| ಕುೃಷ್ಣ ದಂಡೆಯ ಮೇಲೆ ನಿಂತಾ ದೇವಿಯ ನೋಡು| ಬಂದ ಭಕ್ತರ ಹರಸುತ್ತ ನಲಿವಳು ನೋಡು| ಗೋನಾಲೇಶ್ವರೀ ಅಮ್ಮನ ಮಹಿಮೆ ನೋಡು| ಶ್ರೀ ದುರ್ಗಾಪರಮೇಶ್ವರೀಗೆ ನಮಿಸಿ ನೋಡು|. ಸಾಹಿತ್ಯ.ಶ್ರೀ ಮರಿಲಿಂಗಪ್ಪ ಮುರಾನಪುರ.