🚨 KCET 2026 Final Result ನಂತರ ಏನು ಮಾಡಬೇಕು? KEA Fees & College Fees ಎಷ್ಟು? 💰 ಸಂಪೂರ್ಣ ಮಾಹಿತಿ!
College Duniya with Nagesh
0:00 / 0:00
🚨 KCET 2026 Final Result ನಂತರ ಏನು ಮಾಡಬೇಕು? KEA Fees & College Fees ಎಷ್ಟು? 💰 ಸಂಪೂರ್ಣ ಮಾಹಿತಿ!
5 390 просмотров · 2 недели назад
College Duniya with Nagesh
4,05 тыс. подписчиков
5 390 просмотров · 2 недели назад
🚨 KCET 2026 Round 3 Seat Allotment ನಂತರ ಏನು ಮಾಡಬೇಕು?
KCET 2026 Round 3 Final Seat Allotment ಆದ ನಂತರ ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ಏನು ಮಾಡಬೇಕು? 💰 KEA Fee Payment ಹೇಗೆ ಮಾಡಬೇಕು? College Admission ಮತ್ತು College Reporting ಯಾವಾಗ ಮತ್ತು ಹೇಗೆ ಮಾಡಬೇಕು? ಅಗತ್ಯ Documents ಯಾವುವು? ಎಂಬ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ಸರಳವಾಗಿ ತಿಳಿಸಲಾಗಿದೆ.
📌 ಈ ವಿಡಿಯೋದಲ್ಲಿ:
✅ Round 3 Seat Allotment ನಂತರದ Steps
✅ KEA Fees & Fee Payment Process
✅ College Admission Process
✅ College Reporting ಮಾಹಿತಿ
✅ ಅಗತ್ಯ Documents
✅ ವಿದ್ಯಾರ್ಥಿಗಳು ಗಮನಿಸಬೇಕಾದ Important Tips
🎯 KCET 2026 Round 3 Seat ಸಿಕ್ಕಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಮಾಹಿತಿ ಉಪಯುಕ್ತವಾಗಲಿದೆ. ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ Share ಮಾಡಿ.
#KCET2026 #KCETRound3 #KEA #KCETCounselling #EngineeringAdmission