Перейти к содержимому

AMBHA SHIVESHANKARI|NAVARATHRI DEVI AARATHI HADU IN KANNADA|DEVI BHAJANE WITH LYRICS|

Swarachita

0:00 / 0:00

AMBHA SHIVESHANKARI|NAVARATHRI DEVI AARATHI HADU IN KANNADA|DEVI BHAJANE WITH LYRICS|

577 просмотров · 5 дней назад
Swarachita
4,37 тыс. подписчиков
577 просмотров · 5 дней назад
Singer Amrutha shetty ಅಂಬಾ ಶಿವೆ ಶಂಕರಿ ಜಗದಂಬಾ ಪರಮೇಶ್ವರಿ || ಅಂಬಾ ಮುಕಾಂಬಾ ಹೇರಂಬಾ ಜನನಿ || ಸೂರ್ಯಬಿಂಬೆ ಸೌರಂಬೆ ನಾ ನಂಬಿ ಬೇಡುವೆ ತಾಯೆ || P || ಗೌರಿ ಹರಿ ಸೋದರಿ ಭಯದೂರಿ ಕರುಣಾಕರಿ || ಧೀರೆ ಓಂಕಾರೆ ವಿಚಾರೆ ಮುಂದಿನ ದಾರಿ || ತೋರೆ ವಿಸ್ತಾರೆ ಗಂಭೀರೆ ವಂದಿಪೆ ತಾಯೆ || 1 || ಶಾಂತಿ ಜಯ ಭಾರತಿ ಗುಣವಂತೆ ನಿನಗಾರತಿ || ಸಂತತ ನಿಂತಿರೆನ್ನ ಅಂತರಂಗದೋಳು || ನಿಶ್ಚಿಂತೆ ವೇದಾಂತೆ ಗುಣವಂತೆ ಪಾರ್ವತಿ ಮಾತೆ || 2 || ದಾಸಾತ್ಮಕೆ ಶಾಂಭವಿ ವರ ಪಾಶಾಂತಕೆ ಭೈರವಿ || ವಾಸ ಕೈಲಾಸ ಗಿರೀಶಾನಾಗಿರುತೀರ್ಪ || ಈಶ ಸರ್ವೇಶಾ ಮಹೇಶನ ಪ್ರಿಯದರಸಿ || 3 || Are you like to join our carnatic classical music classes in online &Bhajan classes Pls Contact in Instagram https://www.instagram.com/usiresangee... Or Gmail aamrutha757@gmail.com Thanks for watching #Swarachita, #Ambhashiveshankari, #Devibhajabeinkannada, #Navarathridevisonginkannada,