Перейти к содержимому

ಕಂಕನವಾಡಿ 1ಲಕ್ಷ ಜೋಡೆತ್ತಿನ ಸ್ಪರ್ಧೆ,कंकनवाडी लाख मैदान, kankanawadi maidan🥇Bablu bastwad🥈nitin maharaj🥉

HARSHAVED SHARYAT SHOKIN

0:00 / 0:00

ಕಂಕನವಾಡಿ 1ಲಕ್ಷ ಜೋಡೆತ್ತಿನ ಸ್ಪರ್ಧೆ,कंकनवाडी लाख मैदान, kankanawadi maidan🥇Bablu bastwad🥈nitin maharaj🥉

16 865 просмотров · 16 часов назад
HARSHAVED SHARYAT SHOKIN
7,35 тыс. подписчиков
16 865 просмотров · 16 часов назад
ಬೆಳಗಾಂ ಜಿಲ್ಲೆ ರಾಯಬಾಗ ತಾಲ್ಲೂಕು ಸುಕ್ಷೇತ್ರ ಕಂಕನಾವಾಡಿ ಗ್ರಾಮದಲ್ಲಿ, ಶ್ರೀ ಮಾಲಿಂಗೇಶ್ವರ ಜಾತ್ರಾ ನಿಮಿತ್ಯ ಭವ್ಯ ಜೋಡೆತ್ತಿನ ಕೂಡುಬಂಡಿ ಸ್ಪರ್ಧೆಯನ್ನು ಮಾಡಲಾಗಿತ್ತು 24-09-2026 ಪ್ರಥಮ ಬಹುಮಾನ 1,00,000 ಬಬ್ಲು ಬಸ್ತವಾಡ ( ಕಡಲಗಿ ಮ್ಯಾಟರ್ ಬೈಜ + ಯರಗಟ್ಟಿ ಸರ್ಕಾರ್ ಬೈಜ ) ದ್ವಿತೀಯ ಬಹುಮಾನ-60,000- ನಿತಿನ್ ಮಹಾರಾಜ್ ( ಅತಾಲಟ್ಟಿ ಸುಂದರ್ಯಾ + ಕೋತನಹಟ್ಟಿ ಬುಲೆಟ್ ) ತೃತೀಯ ಬಹುಮಾನ 35,000 ಮಾರುತಿ ಗೊಡಚಿ ( ಗೋಡಚಿ ರಾಜಾ+ಲಕ್ಷ್ಯ) ಚತುರ್ಥ ಬಹುಮಾನ 25,000 ದೀಪಕ್( ಅಲ್ಲಕನೂರು ಲಂಪಿ + ಅಥಣಿ ಸುಖರ್ಯಾ )