Перейти к содержимому

Jayateerth Mevundi - Bhagyadaa Lakshmi Baaramma

U V Kini

0:00 / 0:00

Jayateerth Mevundi - Bhagyadaa Lakshmi Baaramma

115 541 просмотр · 9 лет назад
U V Kini
29,1 тыс. подписчиков
115 541 просмотр · 9 лет назад
Purandara Daasa Bhajan: ಭಾಗ್ಯದ ಲಕ್ಷ್ಮೀ ಬಾರಮ್ಮ | ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ || ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ | ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ || ೧ || ಭಾಗ್ಯದ ಲಕ್ಷ್ಮೀ ಬಾರಮ್ಮ || ಕನಕವೃಷ್ಟಿಯ ಕರೆಯುತ ಬಾರೆ ಮನಕಾಮನೆಯ ಸಿದ್ಧಿಯ ತೋರೆ | ದಿನಕರ ಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ || ೨ || ಭಾಗ್ಯದ ಲಕ್ಷ್ಮೀ ಬಾರಮ್ಮ || ಅತ್ತಿತ್ತಲಗದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಳ | ಸತ್ಯವ ತೋರುವ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ || ೩ || ಭಾಗ್ಯದ ಲಕ್ಷ್ಮೀ ಬಾರಮ್ಮ || ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬಾರೆ | ಕುಂಕುಮಾಂಕಿತೆ ಪಂಕಜಲೋಚನೆ ವೆಂಕಟರಮಣನ ಬಿಂಕದ ರಾಣಿ || ೪ || ಭಾಗ್ಯದ ಲಕ್ಷ್ಮೀ ಬಾರಮ್ಮ || ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ | ಅಕ್ಕರೆಯುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠ್ಠಲನ ರಾಣಿ || ೫ || ಭಾಗ್ಯದ ಲಕ್ಷ್ಮೀ ಬಾರಮ್ಮ || ---------------------- भाग्यद लक्ष्मी बारम्मा । नम्मम्म नी सौभाग्यद लक्ष्मी बारम्मा ॥ हेज्जेय मेले हेज्जेयनिक्कुत गेज्जे काल्गळ ध्वनिय तोरुत । सज्जन साधु पूजेय वेळेगे मज्जिगेयोळगिन बेण्णेयन्ते ॥ १ ॥ भाग्यद लक्ष्मी बारम्मा ॥ कनक वृष्टिय करेयुत बारे मनकामनेय सिद्धिय तोरे । दिनकर कोटि तेजदि होळेयुव जनकरायन कुमारि बेग ॥ २ ॥ भाग्यद लक्ष्मी बारम्मा ॥ अत्तित्तलगदे भक्तर मनेयलि नित्य महोत्सव नित्य सुमन्गळ । सत्यव तोरुव साधु सज्जनर चित्तदि होळेयुव पुत्थळि बोम्बे ॥ ३ ॥ भाग्यद लक्ष्मी बारम्मा ॥ सङ्ख्येयिल्लद भाग्यव कोट्टु कङ्कण कैय तिरुवुत बारे । कुङ्कुमाङ्किते पङ्कज लोचने वेङ्कटरमणन बिङ्कद राणी ॥ ४ ॥ भाग्यद लक्ष्मी बारम्मा ॥ सक्करे तुप्पद कालुवे हरिसि शुक्रवारद पूजेय वेळेगे । अक्करेयुळ्ळ अळगिरि रङ्गन चोक्क पुरन्दर विठ्ठलन राणी ॥ ५ ॥ भाग्यद लक्ष्मी बारम्मा ॥