ರಾಷ್ಟ್ರಕೂಟರು — ಸಂಪೂರ್ಣ ಇತಿಹಾಸ | PART 2 | ದಂತಿದುರ್ಗರಿಂದ ಪತನದವರೆಗೆ | ಕನ್ನಡ History Documentary
ಗತವೈಭವ
0:00 / 0:00
ರಾಷ್ಟ್ರಕೂಟರು — ಸಂಪೂರ್ಣ ಇತಿಹಾಸ | PART 2 | ದಂತಿದುರ್ಗರಿಂದ ಪತನದವರೆಗೆ | ಕನ್ನಡ History Documentary
94 просмотра · 3 недели назад
ಗತವೈಭವ
59 подписчиков
94 просмотра · 3 недели назад
ರಾಷ್ಟ್ರಕೂಟರು — ಸಂಪೂರ್ಣ ಇತಿಹಾಸ | PART 2
ದಕ್ಕಣದ ಇತಿಹಾಸದಲ್ಲಿ ಶಕ್ತಿಶಾಲಿ ಸಾಮ್ರಾಜ್ಯವಾಗಿ ಬೆಳೆದ ರಾಷ್ಟ್ರಕೂಟರ ಇತಿಹಾಸದ ಮುಂದಿನ ಅಧ್ಯಾಯ ಇದು.
ಈ ಭಾಗದಲ್ಲಿ ರಾಷ್ಟ್ರಕೂಟರ ಸಾಮ್ರಾಜ್ಯದ ವಿಸ್ತರಣೆ, ಪ್ರಮುಖ ಅರಸರು, ಯುದ್ಧಗಳು, ಆಡಳಿತ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆ, ಶಾಸನಗಳು ಹಾಗೂ ಇತಿಹಾಸದ ಪ್ರಮುಖ ದಾಖಲೆಗಳ ಆಧಾರದ ಮೇಲೆ ಅವರ ಪಯಣವನ್ನು ಮುಂದುವರಿಸುತ್ತೇವೆ.
ದಂತಿದುರ್ಗರಿಂದ ಆರಂಭವಾದ ಸಾಮ್ರಾಜ್ಯವು ಕೃಷ್ಣ I, ಧ್ರುವ, ಗೋವಿಂದ III, ಅಮೋಘವರ್ಷ I ಸೇರಿದಂತೆ ಹಲವು ಪ್ರಮುಖ ಅರಸರ ಕಾಲದಲ್ಲಿ ಹೇಗೆ ರೂಪುಗೊಂಡಿತು ಎಂಬುದನ್ನು ದಾಖಲೆಗಳ ಆಧಾರದ ಮೇಲೆ ನೋಡೋಣ.
ಕೈಲಾಸ ದೇವಾಲಯ, ಶಾಸನಗಳು, ತಾಮ್ರಪತ್ರಗಳು, ಸಾಹಿತ್ಯ ಕೃತಿಗಳು ಮತ್ತು ಇತರ ಐತಿಹಾಸಿಕ ಸಾಕ್ಷ್ಯಗಳ ಮೂಲಕ ರಾಷ್ಟ್ರಕೂಟರ ಇತಿಹಾಸವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು.
📚 STORY SOURCES
• Epigraphia Indica (EI) — Archaeological Survey of India / Government of India
• South Indian Inscriptions (SII) — Archaeological Survey of India
• IGNCA — Epigraphia Indica Archive
• DHARMA — Digital Corpus of Indian Inscriptions
• ASI — BharatSHRI
• Inscriptions of the Calukyas of Badami — Srinivasa V. Padigar
• The Indian Antiquary
📸 PHOTO CREDITS
ವೀಡಿಯೊದಲ್ಲಿ ಬಳಸಿರುವ ಛಾಯಾಚಿತ್ರಗಳ ಸಂಪೂರ್ಣ Photo Credits ಅನ್ನು ಕೊನೆಯ Credit Endingನಲ್ಲಿ ನೀಡಲಾಗಿದೆ.
🎵 MUSIC CREDITS
ವೀಡಿಯೊದ ಅಂತ್ಯದಲ್ಲಿ Music Credits ನೀಡಲಾಗಿದೆ.
ಗತವೈಭವಕ್ಕೆ Subscribe ಮಾಡಿ.
ನಮ್ಮ ಇತಿಹಾಸವನ್ನು ತಿಳಿಯೋಣ — ನಮ್ಮ ಹೆಮ್ಮೆಯನ್ನು ಉಳಿಸೋಣ. ❤️
#ರಾಷ್ಟ್ರಕೂಟರು #Rashtrakutas #ಕನ್ನಡಇತಿಹಾಸ #KannadaHistory #HistoryDocumentary #ಕರ್ನಾಟಕಇತಿಹಾಸ #Gathavaibhava