Перейти к содержимому

ಅತ್ತೂರು ಸಂತಮಾರಿ ಜಾತ್ರೆಯಲ್ಲಿ ಸರ್ವಧರ್ಮ ಸಾಮರಸ್ಯ ಸಂದೇಶ I Attur St. Lawrence Minor Basilica Festival

Prajavani | ಪ್ರಜಾವಾಣಿ

0:00 / 0:00

ಅತ್ತೂರು ಸಂತಮಾರಿ ಜಾತ್ರೆಯಲ್ಲಿ ಸರ್ವಧರ್ಮ ಸಾಮರಸ್ಯ ಸಂದೇಶ I Attur St. Lawrence Minor Basilica Festival

3 380 просмотров · 1 год назад
Prajavani | ಪ್ರಜಾವಾಣಿ
455 тыс. подписчиков
3 380 просмотров · 1 год назад
ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ‘ಅತ್ತೂರು ಸೇಂಟ್ ಲಾರೆನ್ಸ್ ಬಸಿಲಿಕಾದಲ್ಲಿ ಸಾಂತಮಾರಿ ಜಾತ್ರೆ ನಡೆಯುತ್ತಿದೆ. ಜಾತ್ರೆಯ ಅಂಗವಾಗಿ ಬಸಿಲಿಕಾದಲ್ಲಿ ಪ್ರತಿದಿನ ದರ್ಮಗುರುಗಳ ನೇತೃತ್ವದಲ್ಲಿ ಬಲಿಪೂಜೆ ನಡೆಯುತ್ತಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ.ಸರ್ವಧರ್ಮ ಸಮನ್ವಯದ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿರುವ ಈ ಬಸಿಲಿಕಾದ ಉತ್ಸವದಲ್ಲಿ ದೇಶವಿದೇಶಗಳ ಲಕ್ಷಾಂತರ ಮಂದಿ ಪ್ರತಿ ವರ್ಷವೂ ಭಾಗವಹಿಸುತ್ತಾರೆ. ಈ ವರ್ಷವೂ ಭಾರಿ ಸಂಖ್ಯೆಯಲ್ಲಿ ಬಂದು ಜನರು ಭಕ್ತಿ ಭಾವದಿಂದ ಜಾತ್ರೆಯ ಸೊಬಗನ್ನು ಸವಿಯುತ್ತಿದ್ದಾರೆ. #saint basilicachurch #atturchurchfestival #karkalchurch #bishop #udupi #prajavanivideo #ಅತ್ತೂರುಚರ್ಚ್‌ಜಾತ್ರೆ #ಸಾಂತಮಾರಿಜಾತ್ರೆ #ಅತ್ತೂರುಚರ್ಚ್‌ #ಕಾರ್ಕಳ #ಉಡುಪಿ #ಸೇಂಟ್‌ಬಸಿಲಿಕಾಅತ್ತೂರು #ಪ್ರಜಾವಾಣಿವಿಡಿಯೊ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947