ದೇವಕಿ ನಂದನ | ರಾಘವೇಂದ್ರ ಸ್ವಾಮಿ ಭಕ್ತಿ ಗೀತೆ | Devaki Nandana | Raghavendra Swamy Devotional Song
Khushi creations
0:00 / 0:00
ದೇವಕಿ ನಂದನ | ರಾಘವೇಂದ್ರ ಸ್ವಾಮಿ ಭಕ್ತಿ ಗೀತೆ | Devaki Nandana | Raghavendra Swamy Devotional Song
1 729 просмотров · 6 мес. назад
Khushi creations
16,8 тыс. подписчиков
1 729 просмотров · 6 мес. назад
🙏🏻 ದೇವಕಿ ನಂದನ... ಶ್ರೀ ರಾಘವೇಂದ್ರ ರಾಯರ ಭಕ್ತಿ ಗೀತೆ🙏 Devaki Nandan raghavendra Swamy devotional song
🙏🏻ಶ್ರೀ ದೇವಕಿ ನಂದನ ರಾಘವೇಂದ್ರ ಸ್ವಾಮಿ ಭಕ್ತಿ ಗೀತೆ ಕೇಳುವುದರ ಮಹತ್ವ ಮತ್ತು ಫಲಗಳು🙏🏻
ಶ್ರೀ ಗುರು ರಾಘವೇಂದ್ರ ಸ್ವಾಮಿಗಳೆಂದರೆ ಭಕ್ತರ ಬಾಳಿನ ಕಲ್ಪವೃಕ್ಷ ಅವರ ಸ್ಮರಣೆ ಮನಸ್ಸಿಗೆ ನೆಮ್ಮದಿ ಭಕ್ತಿಗೆ ಶಕ್ತಿ ಮತ್ತು ಜೀವನದಲ್ಲಿ ಧೈರ್ಯವನ್ನು ನೀಡುತ್ತದೆ ಎಂಬುದು ನಂಬಿಕೆ
🏵️ದೇವಕಿ ನಂದನ ರಾಘವೇಂದ್ರ ಎಂಬ ಭಕ್ತಿ ಭಾವದ ನಾಮಸ್ಮರಣೆಯಲ್ಲಿ ಶ್ರೀ ಕೃಷ್ಣನ ದೈವತ್ವ ಮತ್ತು ಗುರುರಾಯರ ಕೃಪೆಯನ್ನು ಒಂದೇ ಭಾವದಲ್ಲಿ ಸ್ಮರಿಸುವ ಸುಂದರ ಭಾವನೆಯಾಗಿದೆ
ಈ ಭಕ್ತಿಗೀತೆಯನ್ನು ಕೇಳುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. . ಏಕೆಂದರೆ ರಾಯರ ನಾಮಸ್ಮರಣೆ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ
ಈ ಹಾಡನ್ನು ಕೇಳಿದರೆ ರಾಯರ ಮೇಲಿನ ಭಕ್ತಿ ಇನ್ನೂ ಹೆಚ್ಚಾಗುತ್ತದೆ ಮತ್ತು ಅವರು ಮೂಲ ರಾಮನ ಪ್ರಿಯ ಭಕ್ತರಾಗಿದ್ದರು. .
ಬೆಳಗಿನ ಸಮಯದಲ್ಲಿ ಅಥವಾ ಸಂಜೆ ದೀಪ ಹಚ್ಚುವಾಗ ಈ ಹಾಡನ್ನು ಕೇಳಿದರೆ ಮನೆಯಲ್ಲಿ ನಕಾರಾತ್ಮಕತೆ ಹೋಗಿ ಆಧ್ಯಾತ್ಮಿಕ ವಾತಾವರಣ ಬೆಳೆಯುತ್ತದೆ
ಈ ಹಾಡಿನಲ್ಲಿ ರಾಘವೇಂದ್ರ ರಾಯರ ಸ್ಮರಣೆ ಮಾಡುವುದರ ಮೂಲಕ ಶ್ರೀಹರಿಯ ಭಕ್ತಿಯಲ್ಲಿ ಮನಸನ್ನು ತೊಡಗಿಸಿಕೊಳ್ಳಬಹುದು
ನಮ್ಮ ಜೀವನದಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ನಡೆಯುವುದಿಲ್ಲ ಕೆಲವೊಮ್ಮೆ ಪ್ರಯತ್ನಿಸಿದರು ಪರಸಿಗುವುದಿಲ್ಲ ಕೆಲವೊಮ್ಮೆ ಮನಸ್ಸು ಭಾರ ಆದಾಗ ಯಾರ ಬಳಿಯೂ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಅಂತಹ ಸಮಯದಲ್ಲಿ ರಾಯರ ಈ ಹಾಡನ್ನು ಕೇಳಿದರೆ ನಮ್ಮ ಜೊತೆ ರಾಯರು ಇದ್ದಾರೆ ಎಂಬ ಆತ್ಮವಿಶ್ವಾಸ ಮೂಡುತ್ತದೆ ...ನಂಬಿಕೆಯಿಂದ ರಾಯರನ್ನು ಸ್ಮರಿಸಿ ನನ್ನ ಜೊತೆ ರಾಯರಿದ್ದಾರೆಎಂಬ ನಂಬಿಕೆಯಿಂದ ನಿಮ್ಮ ಕೆಲಸವನ್ನು ಮುಂದುವರಿಸಿ ಫಲವನ್ನು ಭಗವಂತನಿಗೆ ಅರ್ಪಿಸಿ ರಾಯರ ನಾಮ ಕೇವಲ ಒಂದು ಹಾಡಲ್ಲ ಅದು ಭಕ್ತನ ಹೃದಯದ ಪ್ರಾರ್ಥನೆ
🏵️ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🏻
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕೃಪೆ ಸಕಲ ಭಕ್ತರ ಮೇಲಿರಲಿ. 🌺..ಗುರುರಾಯರ ಮಹಿಮೆಯನ್ನು ನೆನೆಯುತ್ತಾ, ಅವರ ಪಾದಕಮನಗಳಿಗೆ ಭಕ್ತಿ ಪೂರ್ವಕವಾಗಿ ಸಮರ್ಪಿಸುವ ಈ ಗೀತೆಯನ್ನು ಆಲಿಸಿ ಗುರುರಾಯರ ಮಹಿಮೆಯನ್ನು ನೆನೆಯುತ್ತಾ ಅವರ ಪಾದ ಕಮಲಗಳಿ ಭಕ್ತಿ ಪೂರ್ವಕವಾಗಿ ಸಮರ್ಪಿಸುವ ಈ ಗೀತೆ ಮನಸ್ಸಿಗೆ ಭಕ್ತಿ ಮತ್ತು ಆಧ್ಯಾತ್ಮಕ ಚಿಂತನೆಯ ಅನುಭವ ನೀಡುತ್ತದೆ
🙏 ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಎಲ್ಲ ಭಕ್ತರ ಮೇಲೂ ಇರಲಿ.
🌺 ಓಂ ಶ್ರೀ ರಾಘವೇಂದ್ರಾಯ ನಮಃ 🌺
🌺 ಶ್ರೀ ಗುರು ರಾಘವೇಂದ್ರಾಯ ನಮಃ 🌺
ವೀಡಿಯೋ ಇಷ್ಟವಾದರೆ Like 👍 ಮಾಡಿ, Share ಮಾಡಿ ಮತ್ತು ನಮ್ಮ ಚಾನೆಲ್ Subscribe ಮಾಡಿ. 🔔
KEYWORDS:
devaki Nandana.. devaki Nandana Raghavendra Swamy... raghavendra Swamy devotional song.. raghavendra rayaru..sri Raghavendra Swamy.. kannada bhakti songs... kannada devotional song.. raghavendra Swamy stotram... raghavendra Swamy bhajan.. raghavendra Swamy kannada song.. raghavendra Swamy devotional raghavendra Swamy mantra.. Thursday devotional song..
ದೇವಕಿ ನಂದನ... ದೇವಕಿ ನಂದನ ರಾಘವೇಂದ್ರ ಸ್ವಾಮಿ ...
ದೇವಕಿ ನಂದನ, ದೇವಕಿ ನಂದನ ರಾಘವೇಂದ್ರ ಸ್ವಾಮಿ, ರಾಘವೇಂದ್ರ ಸ್ವಾಮಿ ಭಕ್ತಿ ಗೀತೆ, ರಾಘವೇಂದ್ರ ಸ್ವಾಮಿ ಭಜನೆ, ಶ್ರೀ ರಾಘವೇಂದ್ರ ಸ್ವಾಮಿ, ಗುರು ರಾಘವೇಂದ್ರ ಸ್ವಾಮಿ, ಗುರುರಾಯರ ಭಕ್ತಿಗೀತೆ, ರಾಯರ ಭಕ್ತಿ ಗೀತೆ, ರಾಯರ ಹಾಡು, ರಾಘವೇಂದ್ರ ಸ್ವಾಮಿ ಹಾಡು, ರಾಘವೇಂದ್ರ ಸ್ವಾಮಿ ಭಕ್ತಿ, ರಾಯರ ನಾಮಸ್ಮರಣೆ, ಕನ್ನಡ ಭಕ್ತಿ ಗೀತೆಗಳು
TAGS:
Devaki Nandana, Devaki Nandana Song, Devaki Nandana Raghavendra, Raghavendra Swamy, Sri Raghavendra Swamy, Raghavendra Swamy Devotional Song, Raghavendra Swamy Bhakti, Raghavendra Swamy Bhajan, Guru Raghavendra, Guru Rayaru, Raghavendra Rayaru, Rayara Bhakti, Rayara Songs, Raghavendra Swamy Kannada, Kannada Devotional, Kannada Bhakti Song, Raghavendra Swamy Mantra, Raghavendra Swamy Stotram, ದೇವಕಿ ನಂದನ, ರಾಘವೇಂದ್ರ ಸ್ವಾಮಿ, ಗುರು ರಾಘವೇಂದ್ರ, ಗುರುರಾಯರು, ರಾಯರು, ರಾಯರ ಭಕ್ತಿ, ರಾಯರ ಹಾಡು, ರಾಘವೇಂದ್ರ ಭಕ್ತಿ ಗೀತೆ
HASHTAGS:
#DevakiNandana #RaghavendraSwamy #SriRaghavendra #GuruRaghavendra #GuruRayaru #RaghavendraRayaru #Rayaru #RaghavendraSwamyBhakti #RaghavendraSwamyDevotional #RaghavendraSwamySong #RayaraBhakti #KannadaDevotional #KannadaBhakti #DevotionalSong #ರಾಘವೇಂದ್ರಸ್ವಾಮಿ #ಗುರುರಾಘವೇಂದ್ರ #ಗುರುರಾಯರು #ರಾಯರು #ರಾಯರಭಕ್ತಿ #ದೇವಕಿನಂದನ