ಜೆಡಿಎಸ್‌ಗೆ ಮಹದೇವಪ್ಪ..? ಕಾಂಗ್ರೆಸ್‌ನ ಹಿರಿಯ ನಾಯಕನ ನಡೆ ಏನು? JDS ಜೊತೆ ಸಂಪರ್ಕದ ಚರ್ಚೆ!
SumanTV Kannada
0:00 / 0:00
ಜೆಡಿಎಸ್‌ಗೆ ಮಹದೇವಪ್ಪ..? ಕಾಂಗ್ರೆಸ್‌ನ ಹಿರಿಯ ನಾಯಕನ ನಡೆ ಏನು? JDS ಜೊತೆ ಸಂಪರ್ಕದ ಚರ್ಚೆ!
9 723 просмотра · 1 день назад
SumanTV Kannada
2,89 млн подписчиков
9 723 просмотра · 1 день назад
ಜೆಡಿಎಸ್‌ಗೆ ಮಹದೇವಪ್ಪ..? ಕಾಂಗ್ರೆಸ್‌ನ ಹಿರಿಯ ನಾಯಕನ ನಡೆ ಏನು? JDS ಜೊತೆ ಸಂಪರ್ಕದ ಚರ್ಚೆ!
ಮಹದೇವಪ್ಪ ಅವರು ಕಾಂಗ್ರೆಸ್‌ನ ಹಿರಿಯ ನಾಯಕರು. ಹಲವು ವರ್ಷಗಳಿಂದ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಸಚಿವ ಸಂಪುಟದ ವಿಚಾರಗಳು ಹಾಗೂ ಪಕ್ಷದೊಳಗಿನ ಅಸಮಾಧಾನದ ಚರ್ಚೆಗಳು ಅವರ ಮುಂದಿನ ನಡೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಇದರ ಬೆನ್ನಲ್ಲೇ.. ಜೆಡಿಎಸ್ ನಾಯಕರು ಮಹದೇವಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದಾರಾ..? ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
#Mahadevappa #JDS #Congress #KarnatakaPolitics #HDKumaraswamy #Siddaramaiah #MahadevappaNews #JDSNews #CongressNews #KarnatakaNews #PoliticalNews #SumanTVKannada #kannadanews
Subscribe: / @sumantvkannadachannel
---------------------------------------------------------------------------------------
Welcome to Suman TV Kannada, your trusted digital destination for authentic, engaging, and diverse content in Kannada. 🎉
✨ Our Core Verticals in Karnataka:
📰 News – / @sumantvkannadanews
👩 Women – / @sumantvkannadawomen
🎓 Education – / @sumantvkannadaeducation-c6v
🎬 Entertainment – / @sumantvkannadaentertainment
🕉 Spiritual – / @sumantvkannadaspiritual
🏥 Healthcare – / @sumantvkannadahealthcare-v3n
🏏Sports: / @sumantvkannadasports
🌾Krushi: / @sumantvkannadakrushi
👉 Subscribe now and stay updated with the latest Kannada News, Business updates, Entertainment, Health, Education, Women empowerment stories, and Spiritual programs – all in one place