ಸುಂದರ ಹೂಗಳ ಪ್ರಪಂಚ | 32 ತಳಿ ಗುಲಾಬಿ 72 ತಳಿ ದಾಸವಾಳ ಗಿಡಗಳು | beautiful flower garden kannada #hibiscus
Rangu Kasturi - Farming in Kannada
0:00 / 0:00
ಸುಂದರ ಹೂಗಳ ಪ್ರಪಂಚ | 32 ತಳಿ ಗುಲಾಬಿ 72 ತಳಿ ದಾಸವಾಳ ಗಿಡಗಳು | beautiful flower garden kannada #hibiscus
91 556 просмотров · 1 год назад
Rangu Kasturi - Farming in Kannada
306 тыс. подписчиков
91 556 просмотров · 1 год назад
ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ರೈತ ದಂಪತಿಗಳು ಮನೆಯ ಹತ್ತಿರ ಒಂದು ಸುಂದರವಾದ ಹೂವಿನ ತೋಟ ನಿರ್ಮಿಸಿದ್ದು ಹಲವಾರು ಬಗೆ ಬಗೆಯ ಬಣ್ಣ ಬಣ್ಣದ ಹೂಗಳನ್ನು ಬೆಳೆಯುತ್ತಿದ್ದಾರೆ
ಇವರ ಮನೆ ಹೂಗಳ ಪ್ರಪಂಚದಂತೆ ಆಗಿದೆ 32 ಬಗೆಯ ಬಣ್ಣ ಬಣ್ಣದ ಗುಲಾಬಿ ಹೂಗಳು 72 ಬಗೆಯ ದಾಸವಾಳದ ಹೂಗಳು ಮತ್ತು ಹಲವಾರು ಬಗೆಯ ಅಲಂಕಾರಿಕ ಹೂಗಳು ನೋಡುವವರ ಮನಸೂರೆಗೊಳ್ಳುತ್ತದೆ
ದಂಪತಿಗಳಿಬ್ಬರೂ ತುಂಬಾ ಶ್ರದ್ಧೆ ಮತ್ತು ಪ್ರೀತಿಯಿಂದ ಹೂವಿನ ಗಿಡಗಳನ್ನು ಹಾರೈಕೆ ಮಾಡಿ ಅದರಲ್ಲಿ ಬರುವ ಹೂವಿನ ಅಂದ ನೋಡಿ ಆನಂದ ಪಡುತ್ತಾರೆ....!
===============
WhatsApp ➤ https://chat.whatsapp.com/LVEWtL8XE9V...
Facebook ➤ https://www.facebook.com/profile.php?...
Instagram ➤ / rangukasturi
You tube ➤ / @rangukasturi
Mail Id ➤ rangukasturifarminginkannada@gmail.com
Telegram ➤
===============
➤ ➤ ಹೆಚ್ಚಿನ ಮಾಹಿತಿಗಾಗಿ ➤ ➤
B. S. ರವೀಂದ್ರ ಬೇರುಕೊಡಿಗೆ
ಅಸಗೋಡು ಗ್ರಾಮ
Po. ಹೊಸಕೊಪ್ಪ
ತಾ. ಕೊಪ್ಪ
ಜಿ. ಚಿಕ್ಕಮಗಳೂರು
ಮೊ. 94493 15644
===============
ಸುಂದರ ಹೂಗಳ ಪ್ರಪಂಚ | 32 ತಳಿ ಗುಲಾಬಿ 72 ತಳಿ ದಾಸವಾಳ ಗಿಡಗಳು | beautiful flower garden kannada #hibiscus
===============
#rangukadturi #farminginkannada #beautifulflowergarden #hibiscusflower #flowergardens #flowergardentour #flowergardening #gardeningkannada #terracegarden #beautiful #flower #garden #ಗುಲಾಬಿ #ದಾಸವಾಳ