Перейти к содержимому

ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಕ್ಷೇತ್ರ ಹನುಮಗಿರಿ ಈಶ್ವರ ಮಂಗಿಲ ಪುತ್ತೂರು🙏🥰

ಗ್ರಾಮೀಣ ಜೀವನ village life 🥰

0:00 / 0:00

ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಕ್ಷೇತ್ರ ಹನುಮಗಿರಿ ಈಶ್ವರ ಮಂಗಿಲ ಪುತ್ತೂರು🙏🥰

211 просмотров · 11 дней назад
ಗ್ರಾಮೀಣ ಜೀವನ village life 🥰
77 подписчиков
211 просмотров · 11 дней назад
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಿಲದ ಪಂಚಮುಖಿ ಆಂಜನೇಯ ಸ್ವಾಮಿ ಕ್ಷೇತ್ರ ಹನುಮಗಿರಿ. ಶ್ರೀಕ್ಷೇತ್ರವು ಸುಂದರವಾದ ಪ್ರಕೃತಿ ಸೌಂದರ್ಯದಿಂದ ಕೂಡಿದ್ದು ಸುಮಾರು 200 ಬಗೆಯ ಔಷಧೀಯ ಗಿಡ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ಹೊಂದಿದ್ದು ಶ್ರೀಕ್ಷೇತ್ರದಲ್ಲಿ ಬಾಲ ಗಣಪತಿ, ಪಂಚಮುಖಿ ಆಂಜನೇಯ ಸ್ವಾಮಿ, ಹಾಗೂ ಕೋದಂಡ ರಾಮನ ಸನ್ನಿಧಿಯನ್ನು ಹೊಂದಿದ್ದು ಶಿಲ್ಪಕಲೆಗಳಿಂದ ತನ್ನ ಸ್ಥಳದ ಐತಿಹಾಸಿಕ ಹಿನ್ನೆಲೆಯನ್ನು ತೋರಿಸುತ್ತದೆ.