ನಾಟಿ ಸ್ಟೈಲ್ ಚಿಕನ್ ಗ್ರೇವಿ | Nati Style Chicken Gravy | ಹಳ್ಳಿ ಶೈಲಿಯ ಚಿಕನ್ ಗ್ರೇವಿ
Amma's Kitchen by Manjula
0:00 / 0:00
ನಾಟಿ ಸ್ಟೈಲ್ ಚಿಕನ್ ಗ್ರೇವಿ | Nati Style Chicken Gravy | ಹಳ್ಳಿ ಶೈಲಿಯ ಚಿಕನ್ ಗ್ರೇವಿ
65 просмотров · 4 дня назад
Amma's Kitchen by Manjula
62 подписчика
65 просмотров · 4 дня назад
ರುಚಿಕರವಾದ ನಾಟಿ ಸ್ಟೈಲ್ ಚಿಕನ್ ಗ್ರೇವಿಯನ್ನು ಹಳ್ಳಿ ಶೈಲಿಯಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸುವ ವಿಧಾನ. ಮಸಾಲೆಗಳ ಸುವಾಸನೆಯೊಂದಿಗೆ ತಯಾರಿಸುವ ಈ ಚಿಕನ್ ಗ್ರೇವಿ ಅನ್ನ, ರಾಗಿ ಮುದ್ದೆ, ಚಪಾತಿ ಅಥವಾ ರೊಟ್ಟಿಯ ಜೊತೆ ತುಂಬಾ ರುಚಿಯಾಗಿರುತ್ತದೆ. 😋🍗
ವಿಡಿಯೋ ಇಷ್ಟವಾದರೆ Like, Share, Comment ಮತ್ತು Subscribe ಮಾಡಿ. ❤️
#ನಾಟಿಸ್ಟೈಲ್ #ಚಿಕನ್ಗ್ರೇವಿ #NatiStyleChickenGravy #ChickenGravy #NatiStyleCooking #KannadaRecipes #NonVegRecipes #ಹಳ್ಳಿಅಡುಗೆ #AmmasKitchenByManjula